ಶಿವಮೊಗ್ಗ ಲೈವ್
ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ ಮತ್ತು ಶಿಕಾರಿಪುರ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
ಶಿವಮೊಗ್ಗ ಮಾರುಕಟ್ಟೆ
- ಸರಕು: ಕನಿಷ್ಠ ₹55,399 – ಗರಿಷ್ಠ ₹87,009
- ಬೆಟ್ಟೆ: ಕನಿಷ್ಠ ₹50,699 – ಗರಿಷ್ಠ ₹55,009
- ರಾಶಿಇಡಿ: ಕನಿಷ್ಠ ₹44,199 – ಗರಿಷ್ಠ ₹52,000
- ಗೊರಬಲು: ಕನಿಷ್ಠ ₹19,000 – ಗರಿಷ್ಠ ₹41,199
- ಹೊಸರಾಶಿಇಡಿ: ಕನಿಷ್ಠ ₹40,038 – ಗರಿಷ್ಠ ₹47,669
ತೀರ್ಥಹಳ್ಳಿ ಮಾರುಕಟ್ಟೆ
- ಗೊರಬಲು: ಕನಿಷ್ಠ ಮತ್ತು ಗರಿಷ್ಠ ₹28,000
- ರಾಶಿ: ಕನಿಷ್ಠ ₹38,605 – ಗರಿಷ್ಠ ₹49,000
- ಸಿಪ್ಪೆಗೋಟು: ಕನಿಷ್ಠ ಮತ್ತು ಗರಿಷ್ಠ ₹14,000
ಶಿಕಾರಿಪುರ ಮಾರುಕಟ್ಟೆ
- ಚಾಲಿ: ಕನಿಷ್ಠ ಮತ್ತು ಗರಿಷ್ಠ ₹27,500
ಭದ್ರಾವತಿ ಮಾರುಕಟ್ಟೆ
- ಇತರೆ: ಕನಿಷ್ಠ ಮತ್ತು ಗರಿಷ್ಠ ₹27,000
- ಸಿಪ್ಪೆಗೋಟು: ಕನಿಷ್ಠ ಮತ್ತು ಗರಿಷ್ಠ ₹10,000
