SHIVAMOGGA LIVE NEWS | 24 DECEMBER 2023
THIRTHAHALLI : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ತೀರ್ಥಹಳ್ಳಿ ಪಟ್ಟಣ ಸಮೀಪದ ಭಾರತೀಪುರ ಬಳಿ ಮನೆಯೊಂದಕ್ಕೆ ಅಪ್ಪಳಿಸಿದೆ. ಕಾರಿನಲ್ಲಿದ್ದ ಇಬ್ಬರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗ ಕಡೆಯಿಂದ ವೇಗವಾಗಿ ಬಂದ ಕಾರು ಮನೆಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಘಟನೆಯಲ್ಲಿ ಮನೆಯ ಮಾಡು ಮತ್ತು ಗೋಡೆಗೆ ಹಾನಿಯಾಗಿದೆ.
ಇದನ್ನೂ ಓದಿ – ಅಪರಿಚಿತ ಮಹಿಳೆ ಜೊತೆ ಶಿವಮೊಗ್ಗದ ಲಾಡ್ಜ್ಗೆ ತೆರಳಿದ ಚಾಲಕ, ಕೆಲವೇ ಹೊತ್ತಿನಲ್ಲಿ ಕಾದಿತ್ತು ಆಘಾತ