ಮುಂದುವರೆದ ಬೈಕ್ ಸೀಜ್, ಈವರೆಗೆ 600 ಬೈಕ್’ಗಳು ವಶಕ್ಕೆ, ಏಪ್ರಿಲ್ 4ರಂದು ಸೀಜ್ ಆಗಿದ್ದೆಷ್ಟು?

280320 Bikes Seized in Shimoga during Lockdown 1

ಶಿವಮೊಗ್ಗ ಲೈವ್.ಕಾಂ | SHIMOGA | 5 ಏಪ್ರಿಲ್ 2020 ಲಾಕ್’ಡೌನ್ ಆದೇಶ ಉಲ್ಲಂಘಿಸಿ ಕಾರಣವೇ ಇಲ್ಲದೆ ಸುತ್ತಾಡುತ್ತಿದ್ದವರ ಬೈಕ್’ಗಳ ಸೀಜ್ ಮುಂದುವರೆದಿದೆ. ಈವರೆಗೆ ಶಿವಮೊಗ್ಗ ಜಿಲ್ಲಾ ಪೊಲೀಸರು ವಶಕ್ಕೆ ಪಡೆದ ಬೈಕ್’ಗಳ ಸಂಖ್ಯೆ 600ಕ್ಕೂ ತಲುಪಿದೆ. ಏಪ್ರಿಲ್ 4ರಂದು 56 ಬೈಕ್’ಗಳನ್ನು ಜಿಲ್ಲೆಯ ವಿವಿಧೆಡೆ ಪೊಲೀಸ್ ಠಾಣೆಗಳಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಲಾಕ್’ಡೌನ್ ಸಂದರ್ಭ ಅಗತ್ಯ ವಸ್ತುಗಳ ಖರೀದಿಗಷ್ಟೆ ವಿನಾಯಿತಿ ನೀಡಿದೆ. ಆದರೆ ಸರ್ಕಾರದ ಆದೇಶ ಉಲ್ಲಂಘಿಸಿ ಯಾವುದೇ ಅಗತ್ಯ ಕೆಲಸವಿಲ್ಲದಿದ್ದರೂ … Read more

ಗಾಜನೂರಿನಲ್ಲಿ ಅಂದರ್ ಬಾಹಾರ್ ಆಡುತ್ತಿದ್ದವರು ಮೇಲೆ ಪೊಲೀಸ್ ದಾಳಿ

Club-Cards-General-Image

ಶಿವಮೊಗ್ಗ ಲೈವ್.ಕಾಂ | SHIMOGA | 3 ಏಪ್ರಿಲ್ 2020 ಲಾಕ್ ಡೌನ್  ಮತ್ತು ನಿಷೇಧಾಜ್ಞೆ ಆದೇಶ ಉಲ್ಲಂಘನೆ ಮಾಡಿ ಅಂದರ್ ಬಾಹರ್ ಇಸ್ಪಿಟು ಜೂಜಾಟ ಆಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ನಗದು, ಮೊಬೈಲ್’ಗಳನ್ನು ವಶಕ್ಕೆ ಪಡೆಯಲಾಗಿದೆ. ಗಾಜನೂರು ಗ್ರಾಮದ ರುದ್ರಭೂಮಿ ಬಳಿ ಅಂದರ್ ಬಾಹರ್ ಇಸ್ಪೀಟು ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ತುಂಗಾನಗರ ಠಾಣೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ, ಗಾಜನೂರಿನ ಮಂಜುನಾಥ (50), ಚಂದ್ರು (32), ಮಹೇಶ್ (50) ಮಹೇಶ್ (45) … Read more

ಶಿವಮೊಗ್ಗದಲ್ಲಿ ಮುಂದುವರೆದ ಬೈಕ್ ಸೀಜ್, ಏಪ್ರಿಲ್ 2ರಂದು ಎಷ್ಟು ಬೈಕ್ ವಶಕ್ಕೆ ಪಡೆಯಲಾಗಿದೆ?

280320 Bikes Seized in Shimoga during Lockdown 1

ಶಿವಮೊಗ್ಗ ಲೈವ್.ಕಾಂ | SHIMOGA | 3 ಏಪ್ರಿಲ್ 2020 ಲಾಕ್’ಡೌನ್ ಮತ್ತು ನಿಷೇಧಾಜ್ಞೆ ಉಲ್ಲಂಘಿಸಿ ಸುಖಾಸುಮ್ಮನೆ ಬೈಕ್’ನಲ್ಲಿ ಸುತ್ತಾಡುತ್ತಿದ್ದವರಿಗೆ ಪೊಲೀಸರು ನಿರಂತರವಾಗಿ ಬಿಸಿ ಮುಟ್ಟಿಸುತ್ತಿದ್ದಾರೆ. ಗುರುವಾರವು ಪೊಲೀಸರು ಹಲವು ಬೈಕ್’ಗಳನ್ನು ವಶಕ್ಕೆ ಪಡೆದಿದ್ದಾರೆ. ಏಪ್ರಿಲ್ 2ರಂದು 91 ಬೈಕ್’ಗನ್ನು ಶಿವಮೊಗ್ಗ ಪೊಲೀಸರು ಸೀಜ್ ಮಾಡಿದ್ದಾರೆ. ಲಾಕ್’ಡೌನ್ ಸಂದರ್ಭ ಸುಖಾಸುಮ್ಮನೆ ತಿರುಗಾಡುವಂತಿಲ್ಲ ಎಂಬ ನಿಯಮವಿದೆ. ಈಗಾಗಲೇ ಲಾಕ್’ಡೌನ್ ಆರಂಭವಾದಾಗಿನಿಂದಲು ಬೈಕ್’ಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಇವತ್ತು ಕೂಡ ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಯುತ್ತಿದೆ.   ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ … Read more

ಲಾಕ್’ಡೌನ್ ಇದ್ದರೂ ನಡೀತಿತ್ತು ಅಂದರ್ ಬಾಹರ್ ಜೂಜು, ಪೊಲೀಸರಿಂದ ದಿಢೀರ್ ದಾಳಿ, ಐದು ಜನ ಅರೆಸ್ಟ್

Club-Cards-General-Image

ಶಿವಮೊಗ್ಗ ಲೈವ್.ಕಾಂ | SHIMOGA | 2 ಏಪ್ರಿಲ್ 2020 ಲಾಕ್’ಡೌನ್ ಮತ್ತು ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಇದ್ದರು ಜೂಜಾಡುತ್ತಿದ್ದ ಐವರನ್ನು ಬಂಧಿಸಲಾಗಿದೆ. ಜೂಜಿಗೆ ತೊಡಗಿಸಿದ್ದ ಹಣವನ್ನು ವಶಕ್ಕೆ ಪಡೆದಿದ್ದಾರೆ. ಮಲ್ಲಿಗೇನಹಳ್ಳಿ ಶಕ್ತಿಧಾಮ ಲೇಔಟ್ ಒಳಗೆ ಅಂದರ್ ಬಾಹರ್ ಜೂಜಾಡುತ್ತಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ತುಂಗಾ ನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಶಕ್ತಿಧಾಮ ಲೇಔಟ್’ನ ಸಿದ್ದಪ್ಪ (50) ಮಲ್ಲಿಗೇನಹಳ್ಳಿ ಶ್ರೀನಿವಾಸ್ ಅಲಿಯಾಸ್ ಸೀನಪ್ಪ (36), ಗುರುರಾಜ್ (27), ಸತೀಶ್ … Read more

ಕಾರಣವಿಲ್ಲದೆ ಬೈಕ್’ನಲ್ಲಿ ಸುತ್ತಾಡುತ್ತಿದ್ದವರಿಗೆ ಮತ್ತೆ ಶಾಕ್, ಒಂದೇ ದಿನ ನೂರಕ್ಕೂ ಹೆಚ್ಚು ಬೈಕ್ ಸೀಜ್

280320 Bikes Seized in Shimoga during Lockdown 1

ಶಿವಮೊಗ್ಗ ಲೈವ್.ಕಾಂ | SHIMOGA | 31 ಮಾರ್ಚ್ 2020 ಲಾಕ್ ಡೌನ್ ಆದೇಶ ಉಲ್ಲಂಘಿಸಿ, ಬೈಕ್’ಗಳಲ್ಲಿ ರೌಂಡ್ಸ್ ಹೊಡೆಯುತ್ತಿದ್ದ ಯುವಕರಿಗೆ ಪೊಲೀಸರು ಪುನಃ ಬಿಸಿ ಮುಟ್ಟಿಸಿದ್ದಾರೆ. ಒಂದೇ ದಿನ ನೂರಕ್ಕೂ ಹೆಚ್ಚು ಬೈಕ್’ಗಳನ್ನು ಸೀಜ್ ಮಾಡಿದ್ದಾರೆ. ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ 31ರಂದು ಕಾರ್ಯಾಚರಣೆ ನಡೆಸಿ, 124 ಬೈಕ್’ಗಳನ್ನು ವಶಕ್ಕೆ ಪಡೆಯಲಾಗಿದೆ. ಲಾಕ್’ಡೌನ್ ಆದೇಶ ಉಲ್ಲಂಘಿಸಿ ಬೈಕ್’ನಲ್ಲಿ ಓಡಾಡುತ್ತಿದ್ದವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಮಾರ್ಚ್ 29ರಂದು 19 ಬೈಕ್, ಮಾರ್ಚ್ 30ರಂದು 58 … Read more

ಶಿವಮೊಗ್ಗದಲ್ಲಿ ದುಬಾರಿ ಬೆಲೆಗೆ ತರಕಾರಿ ಮಾರುತ್ತಿದ್ದ ಅಂಗಡಿ ಮೇಲೆ ದಾಳಿ, ವ್ಯಾಪಾರಿ ಮೇಲೆ ಕೇಸ್

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 30 ಮಾರ್ಚ್ 2020 ದುಬಾರಿ ಬೆಲೆಗೆ ತರಕಾರಿ ಮಾರುತ್ತಿದ್ದ ಮಾರಾಟಗಾರರೊಬ್ಬರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದ್ದಕ್ಕೆ ವ್ಯಾಪಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ಗೋಪಾಳ ಮುಖ್ಯ ರಸ್ತೆಯಲ್ಲಿರುವ ತರಕಾರಿ ಅಂಗಡಿ ಶಿವಮೊಗ್ಗ ತಹಶೀಲ್ದಾರ್ ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ. ಎಪಿಎಂಸಿ ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚಿನ ದರಕ್ಕೆ ತರಕಾರಿ ಮಾರಾಟ ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು. ಮಹಾನಗರ ಪಾಲಿಕೆಯಿಂದ ಅನುಮತಿಯನ್ನೇ ಪಡೆಯದೆ ಅಂಗಡಿ ನಡೆಸುತ್ತಿರುವುದು ದಾಳಿ ವೇಳೆ ಬೆಳಕಿಗೆ … Read more

ಏರ್’ಗನ್ ತೋರಿಸಿ ಶಿವಮೊಗ್ಗ ಪೊಲೀಸರಿಗೆ ಅವಾಜ್ ಹಾಕಿದ್ದ ವಿಡಿಯೋ ವೈರಲ್, ಬೆದರಿಕೆ ಒಡ್ಡಿದವರ ಸ್ಥಿತಿ ಏನಾಗಿದೆ ಗೊತ್ತಾ?

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA | 20 ಮಾರ್ಚ್ 2020 ಹಾಡು ಹಾಕಿಕೊಂಡು, ಶಿವಮೊಗ್ಗ ಪೊಲೀಸರಿಗೆ ಬೆದರಿಕೆ ಹಾಕಿ, ವಿಡಿಯೊ ರೆಕಾರ್ಡ್ ಮಾಡಿ, ಅದನ್ನು ವೈರಲ್ ಮಾಡಿದ್ದ ಮೂವರು ಈಗ ಜೈಲು ಪಾಲಾಗಿದ್ದಾರೆ. ಶಿವಮೊಗ್ಗದ ಸೂಳೇಬೈಲ್’ನ ಶಾರು ಅಲಿಯಾಸ್ ಶೇಖ್ ಅಹಮದ್ (25), ಮಹಮದ್ ನೂರುಲ್ಲಾ ಅಲಿಯಾಸ್ ಕೋಳಿ (20), ರಾಗಿಗುಡ್ಡದ ಇಮ್ರಾನ್ ಖಾನ್ ಅಲಿಯಾಸ್ ಇಮ್ರಾನ್ (32) ಬಂಧಿತರು. ಇವರಿಂದ ಮಾರಕಾಸ್ತ್ರ, ಪಿಸ್ತೂಲು ಮಾದರಿಯ ಏರ್ ಗನ್ ವಶಕ್ಕೆ ಪಡೆಯಲಾಗಿದೆ. ಪೊಲೀಸರಿಗೆ ಆವಾಜ್ ಹಾಕಿದ್ದ ವಿಡಿಯೋ … Read more

ಮಲವಗೊಪ್ಪದಲ್ಲಿ ರೌಡಿ ಶೀಟರ್ ಕಾಲಿಗೆ ಗುಂಡಿಕ್ಕಿದ ಪೊಲೀಸ್, ಹೇಗಾಯ್ತು ಘಟನೆ? ಯಾರು ಗೊತ್ತಾ ರೌಡಿ ಶೀಟರ್?

110320 Rowdy Sheeter Lakshman Shootout 1

ಶಿವಮೊಗ್ಗ ಲೈವ್.ಕಾಂ | SHIMOGA | 11 ಮಾರ್ಚ್ 2020 ಮತ್ತೊಬ್ಬ ರೌಡಿ ಶೀಟರ್ ಕಾಲಿಗೆ ಶಿವಮೊಗ್ಗ ಪೊಲೀಸರು ಗುಂಡಿಕ್ಕಿದ್ದಾರೆ. ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇನ್ಸ್’ಪೆಕ್ಟರ್ ಒಬ್ಬರು ಹಾರಿಸಿದ ಗುಂಡು, ರೌಡಿ ಶೀಟರ್ ಕಾಲಿಗೆ ಹೊಕ್ಕಿದೆ. ಯಾರದು ರೌಡಿ ಶೀಟರ್? ಈಗ ಹೇಗಿದೆ ಪರಿಸ್ಥಿತಿ? ರೌಡಿ ಶೀಟರ್ ಸೈನಾದಿ ಲಕ್ಷಣ್ ಎಡಗಾಲಿಗೆ ಗುಂಡು ಹಾರಿಸಲಾಗಿದೆ. ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೇಗಾಯ್ತು … Read more

ರವೀಂದ್ರನಗರದ ಅಮ್ಮ, ಮಗಳ ಅಕೌಂಟ್’ನಿಂದ 88 ಸಾವಿರ ಮಂಗಮಾಯ, ಮಿಲಿಟರಿ ಆಫೀಸರ್ ಸೋಗಿನಲ್ಲಿ ಮಹಾಮೋಸ

jayanagara police station in shimoga

ಶಿವಮೊಗ್ಗ ಲೈವ್.ಕಾಂ | SHIMOGA | 2 ಮಾರ್ಚ್ 2020 ಮಿಲಿಟರಿ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ, ಶಿವಮೊಗ್ಗ ರವೀಂದ್ರನಗರದ ಮಹಿಳೆ ಮತ್ತು ಅವರ ಮಗಳ ಖಾತೆಯಿಂದ ಆನ್’ಲೈನ್ ಮೂಲಕ 88 ಸಾವಿರ ರೂ. ಹಣ ಲಪಟಾಯಿಸಿದ್ದಾನೆ. ಈ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನಿದು ಪ್ರಕರಣ? ಮನೆಯ ಕೆಲವು ವಸ್ತುಗಳನ್ನು ಮಾರಾಟ ಮಾಡಲು ರವೀಂದ್ರನಗರದ ಶ್ರೀನಾಥ್ ಎಂಬುವವರು OLXನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ, ಶ್ರೀನಾಥ್ ಅವರಿಗೆ ಕರೆ ಮಾಡಿ, ವಸ್ತುಗಳನ್ನು … Read more

ಯಡಿಯೂರಪ್ಪ, ಈಶ್ವರಪ್ಪ ವಿರುದ್ಧ ಕೇಸ್ ಹಾಕಿದ್ದ ವಕೀಲ ವಿನೋದ್ ವಿರುದ್ಧ ಮಹಿಳೆಯಿಂದ ದೂರು, ಬಹಿರಂಗವಾಯ್ತು CCTV ವಿಡಿಯೋ

130220 Advocate Vinod Case Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 13 ಫೆಬ್ರವರಿ 2020 ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಕೋರ್ಟ್‌ಗೆ ಅಲೆಯುವಂತೆ ಮಾಡಿದ್ದ ವಕೀಲ ವಿನೋದ್ ಅವರ ವಿರುದ್ದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯೊಬ್ಬರ ಮೇಲೆ ಮಾನಭಂಗಕ್ಕೆ ಯತ್ನಿಸಿರುವುದಾಗಿ ಆರೋಪಿಸಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಜ್ಯುವೆಲರಿ ಅಂಗಡಿಯೊಂದರಲ್ಲಿ 8-9 ತಿಂಗಳ ಹಿಂದೆ 3.69 ಲಕ್ಷ ರೂ. ಮೌಲ್ಯದ ಚಿನ್ನದ ನೆಕ್ಲಸ್ ಖರೀದಿಸಿದ್ದಾರೆ. ಒಡವೆಯ ಬಾಬ್ತು 40 ಸಾವಿರ ರೂ. ಕೊಟ್ಟಿದ್ದು … Read more