ಫುಡ್ ಕೋರ್ಟ್‌ನಿಂದ ಹೊರ ಬಂದ ವ್ಯಕ್ತಿಯ ಕಾಲಿನ ಮೇಲೆ ಬೈಕ್ ಹತ್ತಿಸಿ, ಕಲ್ಲಿನಿಂದ ಹೊಡೆದು ಹಲ್ಲೆ
ಶಿವಮೊಗ್ಗ: ನಗರದ ಮಲ್ಲಿಕಾರ್ಜುನ ಟಾಕೀಸ್ ಪಕ್ಕದಲ್ಲಿರುವ ಫುಡ್ ಕೋರ್ಟ್‌ನಲ್ಲಿ (food court) ಬೈಕ್ ಸೈಡ್ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಬೈಕ್ ಹತ್ತಿಸಿ, ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕಾಮಾಕ್ಷಿ ಬೀದಿ ನಿವಾಸಿ ರಾಮು ಎನ್. (56) ಎಂಬುವವರು ಗಾಯಗೊಂಡಿದ್ದಾರೆ. ರಾಮು ಅವರು ವೆಜ್ ಫುಡ್ ಕೋರ್ಟ್‌ನಲ್ಲಿ ಉಪಹಾರ ಮುಗಿಸಿ ಹೊರಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಫುಡ್ ಕೋರ್ಟ್‌ನಿಂದ ಹೊರಬರುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಬೈಕ್ ತೆಗೆಯಲು ಜಾಗ ಬಿಡುವಂತೆ ರಾಮು ಅವರಿಗೆ ಹೇಳಿ ತಳ್ಳಿದ್ದಾರೆ. … Read more