SHIMOGA JOBS : ಪ್ರತಿಷ್ಠಿತ ಮೆಡಿಕಲ್‌ ಕಾಲೇಜು, ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ, ಇಲ್ಲಿದೆ ಡಿಟೇಲ್ಸ್‌

Shimoga-Jobs-General-Image

SHIVAMOGGA LIVE NEWS | 23 FEBRUARY 2024 JOB NEWS : ಶಿವಮೊಗ್ಗದ ಪುರಲೆಯಲ್ಲಿರುವ ಸುಬ್ಬಯ್ಯ ಮೆಡಿಕಲ್‌ ಕಾಲೇಜು, ಆಸ್ಪತ್ರೆಯಲ್ಲಿ ಮತ್ತು ರೀಸರ್ಚ್‌ ಸೆಂಟರ್‌ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ. ಅರ್ಹ ಅಭ್ಯರ್ಥಿಗಳು ಹೆಚ್‌.ಆರ್.‌ಮ್ಯಾನೇಜರ್‌ ಅವರನ್ನು ಸಂಪರ್ಕಿಸಬಹುದುದಾಗಿದೆ. ಯಾವೆಲ್ಲ ಹುದ್ದೆ ಖಾಲಿ ಇದೆ? ಫಾರ್ಮಸಿ ಸ್ಟಾಫ್‌ : 5 ಹುದ್ದೆಗಳು ಬಿ.ಫಾರ್ಮಾ, ಡಿ.ಫಾರ್ಮಾ ಪದವೀಧರರು ಅಥವಾ ಫಾರ್ಮಸಿಯಲ್ಲಿ 1 ರಿಂದ 2 ವರ್ಷ ಅನುಭವ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ. ನರ್ಸ್‌ : 20 ಹುದ್ದೆಗಳು ಜಿಎನ್‌ಎಂ, … Read more

ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ, 50 ಸಾವಿರ ಹುದ್ದೆಗಳಿಗೆ ಸಂದರ್ಶನ, ಈಗಲೆ ಹೆಸರು ನೋಂದಣಿಗೆ ಸೂಚನೆ

jobs news shivamogga live

SHIVAMOGGA LIVE NEWS | 15 FEBRUARY 2024 SHIMOGA : ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಡಿಯಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ವತಿಯಿಂದ ಫೆ.26 ಮತ್ತು 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ತಮ್ಮ ಹೆಸರನ್ನು ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳಬಹುದು. ವಿವಿಧ ಕ್ಷೇತ್ರಗಳಲ್ಲಿ 50 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ ಲಭ್ಯವಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ನರ್ಸಿಂಗ್, … Read more

RAILWAY JOBS | ಯಾವ್ಯಾವ ಹುದ್ದೆಗೆ ಯಾವ ತಿಂಗಳಲ್ಲಿ ನಡೆಯುತ್ತೆ ನೇಮಕಾತಿ? ರೈಲ್ವೆ ಇಲಾಖೆಯಿಂದ ಪಟ್ಟಿ ರಿಲೀಸ್

JOBS-General-Imag

RAILWAY : ಭಾರತೀಯ ರೈಲ್ವೆ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿ ಸಂಬಂದ ಕ್ಯಾಲೆಂಡರ್‌ ಬಿಡುಗಡೆ ಮಾಡಿದೆ. 2024ರಲ್ಲಿ ರೈಲ್ವೆ ರಿಕ್ರೂಟ್‌ಮೆಂಟ್‌ ಬೋರ್ಡ್‌ ವತಿಯಿಂದ ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ತಿಳಿಸಲಾಗಿದೆ. ಯಾವಾಗ ಯಾವೆಲ್ಲ ನೇಮಕಾತಿ ನಡೆಯಲಿದೆ? ಜನವರಿ – ಮಾರ್ಚ್‌ ಅವಧಿಯಲ್ಲಿ ಅಸಿಸ್ಟೆಂಟ್‌ ಲೋಕೊ ಪೈಲೆಟ್‌ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಏಪ್ರಿಲ್‌ – ಜೂನ್‌ ಟೆಕ್ನಿಷಿಯನ್‌ ಹುದ್ದೆ. ಜುಲೈ – ಸೆಪ್ಟೆಂಬರ್‌ಗೆ ತಾಂತ್ರಿಕೇತರ ಹುದ್ದೆಗಳು, ಜೂನಿಯರ್‌ ಇಂಜಿನಿಯರ್‌, ಪ್ಯಾರಾಮೆಡಿಕಲ್‌ ವಿಭಾಗಕ್ಕೆ ನೇಮಕಾತಿ. ಅಕ್ಟೋಬರ್‌ – … Read more

SHIMOGA JOBS : ಶಿವಮೊಗ್ಗ ಪಾಲಿಕೆಯಲ್ಲಿ 89 ಹುದ್ದೆ ಭರ್ತಿಗೆ ಅರ್ಜಿ ಅಹ್ವಾನ, ಇಲ್ಲಿದೆ 3 ಪ್ರಮುಖ ಉದ್ಯೋಗದ ಸುದ್ದಿ

Shimoga-Jobs-General-Image

SHIVAMOGGA LIVE NEWS | 2 FEBRUARY 2024 JOB 1 : ಶಿವಮೊಗ್ಗ ಮಹಾನಗರ ಪಾಲಿಕೆ SHIMOGA : ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ 89 ಪೌರ ಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ವೇತನ ಶ್ರೇಣಿ 17 ಸಾವಿರ ರೂ. ನಿಂದ 28,950 ರೂ. ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದವರಿಗೆ 15 ಹುದ್ದೆ, ಪರಿಶಿಷ್ಟ ಪಂಗಡ 7, ಪ್ರವರ್ಗ 1ಕ್ಕೆ 4, ಪ್ರವರ್ಗ 2Aಗೆ 13, ಪ್ರವರ್ಗ 2Bಗೆ 4, ಪ್ರವರ್ಗ 3Aಗೆ 3, ಪ್ರವರ್ಗ 3Bಗೆ … Read more

SHIMOGA JOBS | ನಗರದ ಎರಡು ಪ್ರತಿಷ್ಠಿತ ಶೋ ರೂಂಗಳಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ

Shimoga-Jobs-General-Image

SHIVAMOGGA LIVE NEWS | 17 JANUARY 2024 SHIMOGA JOBS : ನಗರದ ಎರಡು ಪ್ರತಿಷ್ಠಿತ ಶೋ ರೂಂಗಳಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ತಮ್ಮ ವಿದ್ಯಾರ್ಹತೆ ಮತ್ತು ಅನುಭವದ ಆಧಾರದಲ್ಲಿ ಅರ್ಜಿ ಸಲ್ಲಿಸಬಹುದು. ಉದ್ಯೋಗ 1 : ಶಕ್ತಿ ಟೊಯೋಟ ಶೋ ರೂಂ ನಗರದ ಬೈಪಾಸ್‌ ರಸ್ತೆಯಲ್ಲಿರುವ ಶಕ್ತಿ ಟೊಯೋಟ ಶೋ ರೂಂನಲ್ಲಿ ವಿವಿಧ ಹುದ್ದೆಗಳಿವೆ. ಆಸಕ್ತರು ಕೆಳಗಿರುವ ಜಾಹೀರಾತು ಗಮನಿಸಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇದೇ ಜಾಹೀರಾತಿನ ಫೋಟೊದಲ್ಲಿರುವ ಶಕ್ತಿ ಟೊಯೋಟದ ವಿಳಾಸ, ದೂರವಾಣಿ … Read more

ಶಿವಮೊಗ್ಗದಲ್ಲಿ ಅರೆಕಾಲಿಕ ವರದಿಗಾರರ ಹುದ್ದೆಗೆ ಅರ್ಜಿ ಆಹ್ವಾನ

jobs news shivamogga live

SHIVAMOGGA LIVE NEWS | 3 JANUARY 2023 JOB NEWS : ಆಕಾಶವಾಣಿ ಬೆಂಗಳೂರು ನಿಲಯದ ಪ್ರಾದೇಶಿಕ ಸುದ್ದಿ ವಿಭಾಗವು ಶಿವಮೊಗ್ಗ ಜಿಲ್ಲೆಗೆ ಅರೆಕಾಲಿಕ ವರದಿಗಾರರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಪಿ.ಜಿ. ಡಿಪ್ಲೋಮಾ ಅಥವಾ ಪತ್ರಿಕೋದ್ಯಮ, ಸಮೂಹ ಮಾಧ್ಯಮದಲ್ಲಿ ಪದವಿ ಹೊಂದಿದವರು. ಕನಿಷ್ಠ ಎರಡು ವರ್ಷ ಮಾಧ್ಯಮ ಅನುಭವ ಉಳ್ಳವರು ಅರ್ಜಿ ಸಲ್ಲಿಸಬಹುದು. ವಯೋಮಿತಿ 24 ರಿಂದ 45 ವರ್ಷಗಳಾಗಿದ್ದು, ಆಸಕ್ತರು ತಮ್ಮ ಅರ್ಜಿಗಳನ್ನು ದಾಖಲಾತಿಗಳೊಂದಿಗೆ ಅಂಚೆ ವಿಳಾಸ, ಸುದ್ದಿ ವಿಭಾಗದ … Read more

ಯುವ ಪರಿವರ್ತಕರು, ಯುವ ಸಮಾಲೋಚಕರ ಆಯ್ಕೆಗೆ ಅರ್ಜಿ ಆಹ್ವಾನ, ಪ್ರತಿ ತಿಂಗಳು ಸಿಗಲಿದೆ ಗೌರವ ಸಂಭಾವನೆ

jobs news shivamogga live

SHIVAMOGGA LIVE NEWS | 3 JANUARY 2023 SHIMOGA : ಬೆಂಗಳೂರಿನ ನಿಮಾನ್ಸ್‌ ಸಂಸ್ಥೆಯ ಜನ ಆರೋಗ್ಯ ಕೇಂದ್ರದ ಎಪಿಡಿಮಿಯಾಲಜಿ ವಿಭಾಗ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಯುವ ಸ್ಪಂದನ ಕಾರ್ಯಕ್ರಮದಡಿ ಕಾರ್ಯನಿರ್ವಹಿಸಲು ಯುವ ಪರಿವರ್ತಕರು ಹಾಗೂ ಯುವ ಸಮಾಲೋಚಕರನ್ನು ಅಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಗೆ ಐವರು ಯುವ ಪರಿವರ್ತಕರು ಪ್ರತಿ ಜಿಲ್ಲೆಗೆ 3 ಪುರುಷ ಹಾಗೂ 2 ಮಹಿಳೆಯರು ಸೇರಿ ಐವರು ಯುವ ಪರಿವರ್ತಕರನ್ನು ಅಯ್ಕೆ ಮಾಡಲಾಗುತ್ತದೆ. ಆಸಕ್ತರು … Read more

JOBS | ಶಿವಮೊಗ್ಗದ ಪ್ರತಿಷ್ಠಿತ ಚಿಟ್‌ ಫಂಡ್‌ ಸಂಸ್ಥೆಯಲ್ಲಿ ಕೆಲಸ, ತಿಂಗಳಿಗೆ 15 ಸಾವಿರ ಸಂಬಳ

jobs news shivamogga live

SHIVAMOGGA LIVE NEWS | 27 DECEMBER 2023 SHIMOGA JOBS : ಮಾರ್ಗದರ್ಶಿ ಚಿಟ್‌ ಫಂಡ್‌ ಸಂಸ್ಥೆಯ ಶಿವಮೊಗ್ಗ ವಿಭಾಗದಲ್ಲಿ ಅಕೌಂಟ್‌ ಎಗ್ಸಿಕ್ಯೂಟಿವ್‌ ಹುದ್ದೆ ಖಾಲಿ ಇದೆ. Work location : Shimoga Age : Below 25 Years Salary : 15500 Gross Graduation : B. Com Interested candidate can contact Tulsi Ram at 9538749071 ಇದನ್ನೂ ಓದಿ – ವಿದ್ಯುತ್‌ ಸರಬರಾಜು ಕುರಿತು ದೂರುಗಳಿದ್ದರೆ ಈ ನಂಬರ್‌ಗೆ ಕರೆ … Read more

SHIMOGA JOBS | ಶಿವಮೊಗ್ಗದ ಪ್ರತಿಷ್ಠಿತ ಶೋ ರೂಂನಲ್ಲಿ ಕೆಲಸ ಖಾಲಿ ಇದೆ

jobs news shivamogga live

SHIVAMOGGA LIVE NEWS | 1 DECEMBER 2023 SHIMOGA : ಶಿವಮೊಗ್ಗದ ರಾಯಲ್ ಎನ್ ಫೀಲ್ಡ್ ಷೋ ರೂಂನಲ್ಲಿ (showroom) ಉದ್ಯೋಗವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. 4 ಮಂದಿ sales executive (ಮಹಿಳೆಯರು), 4 ಮಂದಿ service advisor (ಪುರುಷರು), 4 technician ಬೇಕಾಗಿದ್ದಾರೆ.  ಆಸಕ್ತರು ಸಂಪರ್ಕಿಸಿ : 9986227869, 9916239855 ಇದನ್ನೂ ಓದಿ- ಕುವೆಂಪು ರಸ್ತೆಯಲ್ಲಿ ಕಾರ್‌ ಪಾರ್ಕಿಂಗ್‌ಗೆ ದಿನ ನಡೆಯುತ್ತೆ ಸ್ಪರ್ಧೆ, ನಿತ್ಯ ಒಂದಿಲ್ಲೊಂದು ಕಿರಿಕ್‌, ಏನೇನೆಲ್ಲ ಸಮಸ್ಯೆ ಆಗ್ತಿದೆ?

SHIMOGA JOB – ಚಿಟ್ ಫಂಡ್ ಸಂಸ್ಥೆಯಲ್ಲಿ ಕೆಲಸ, ನ.29ರಂದು ಸಂದರ್ಶನ

jobs news shivamogga live

SHIVAMOGGA LIVE NEWS | 28 NOVEMBER 2023 SHIMOGA : ನಗರದ ಅಚ್ಯುತ ಚಿಟ್ ಫಂಡ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿವೆ. ಆಸಕ್ತರು ನೇರವಾಗಿ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ನ.29ರಂದು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿ ಕೆಳಗಿರುವ ಫೋಟೊದಲ್ಲಿದೆ.