ಶಿವಮೊಗ್ಗದಲ್ಲಿ ಎರಡು ದಿನ ಮೆಗಾ ಕಾರು ಮೇಳ | ಪ್ರತಿಷ್ಠಿತ ಶೋ ರೂಂನಲ್ಲಿ ಉದ್ಯೋಗವಕಾಶ

AUTOMOBILE-NEWS-THUMBNAIL.

SHIVAMOGGA LIVE NEWS | 10 MAY 2024 AUTOMOBILE NEWS : ಶಿವಮೊಗ್ಗ ಪ್ರತಿಷ್ಠಿತ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಅಪೋಲೋ ಶೋ ರೂಂನಲ್ಲಿ ಕೆಲಸ ಖಾಲಿ ಇದೆ. ಆಸಕ್ತರು ಈ ಕೆಳಗಿರುವ ನಂಬರ್‌ಗಳನ್ನು ಸಂಪರ್ಕಿಸಬಹುದು. Service advisor, Spare parts manager, Mechanic ಹುದ್ದೆಗಳು ಖಾಲಿದೆ ಇದೆ. ಆಸಕ್ತರು ಮೊಬೈಲ್‌ ನಂಬರ್‌ 9916239855 ಸಂಪರ್ಕಿಸಬಹುದು. ಶಿವಮೊಗ್ಗದಲ್ಲಿ ಮೆಗಾ ಕಾರು ಮೇಳ ಶಿವಮೊಗ್ಗದ ಶಕ್ತಿ ಟೊಯೋಟಾ ಸಂಸ್ಥೆ ವತಿಯಿಂದ ಬಿ.ಹೆಚ್‌.ರಸ್ತೆಯ ಸೇಕ್ರೆಡ್‌ ಹಾರ್ಟ್‌ ಚರ್ಚ್‌ ಆವರಣದಲ್ಲಿ ಮೆಗಾ ಪೂರ್ವ … Read more

ರಾಯಲ್‌ ಎನ್‌ಫೀಲ್ಡ್‌ ಫ್ಲೆಕ್ಸ್‌ ಫ್ಯೂಯಲ್‌ ಬೈಕ್‌ ರೆಡಿ, ಹೇಗಿದೆ? ಹೊಸತೇನಿದೆ?

Automobile-News-General-Thumbnail

AUTOMOBILE : ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350 ಸಿಸಿ ಫ್ಲೆಕ್ಸ್‌ ಫ್ಯೂಯಲ್‌ ಮಾದರಿ ಬೈಕ್‌ ಸದ್ಯದಲ್ಲೆ ಮಾರುಕಟ್ಟೆ ಪ್ರವೇಶಿಸಲಿದೆ. ಮೆಟಾಲಿಕ್‌ ಗ್ರೀನ್‌ ಬಣ್ಣ ಟ್ಯಾಂಕ್‌, ಸಿಂಗಲ್‌ ಸೀಟ್‌ ಹೊಂದಿರುವ ಈ ಬೈಕ್‌ ರಾಯಲ್‌ ಎನ್‌ಫೀಲ್ಡ್‌ ಪ್ರಿಯರ ಗಮನ ಸೆಳೆದಿದೆ. ಫ್ಲೆಕ್ಸ್‌ ಫ್ಯೂಯಲ್‌ ಮಾದರಿಯ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ ಎರಡು ಬಗೆಯ ಇಂಧನ ಬಳಕೆಗೆ ಅವಕಾಶವಿದೆ. ಪೆಟ್ರೋಲ್‌ ಮತ್ತು ಎಥನಾಲ್‌ ಎರಡು ಮಾದರಿಯ ಇಂಧನದಲ್ಲಿ ಈ ಬೈಕ್‌ ಚಲಿಸಲಿದೆ. 20 ಹಾರ್ಸ್‌ ಪವರ್‌ ಸಾಮರ್ಥ್ಯದ ಐದು ಸ್ಪೀಡ್‌ ಗೇರ್ … Read more

ಸದ್ಯದಲ್ಲೆ ಓಲಾ ಸ್ಕೂಟರ್‌ S1X ಹೊಸ ವೇರಿಯಂಟ್‌, ಏನೇನೆಲ್ಲ ಹೊಸ ಫೀಚರ್‌ ಇರಲಿದೆ?

Automobile-News-General-Thumbnail

AUTOMOBILE : ಓಲಾ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತನ್ನ ಬಹು ಬೇಡಿಕೆಯ S1Xನ ಹೊಸ ವೇರಿಯಂಟ್‌ ಸದ್ಯದಲ್ಲೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ವಿನೂತನ ಅಪ್‌ಡೇಟ್‌ಗಳೊಂದಿಗೆ ಈ ಮಾದರಿಯ ಸ್ಕೂಟರ್ ಏಪ್ರಿಲ್‌ 2024ರಲ್ಲಿ ರಸ್ತೆಗಿಳಿಯಲಿದೆ. ಹೊಸ ವೇರಿಯಂಟ್‌ನಲ್ಲಿ ಏನೇನಿದೆ ಫೀಚರ್?‌ S1X ಹೊಸ ವೇರಿಯಂಟ್‌ ಸ್ಕೂಟರ್‌ 4 kWh ಬ್ಯಾಟರಿ ಪ್ಯಾಕ್‌ ಹೊಂದಿದೆ. ಪ್ರತಿ ಚಾರ್ಚ್‌ಗೆ 190 ಕಿ.ಮೀ ಕ್ರಮಿಸಲಿದೆ ಎಂದು ಓಲಾ ತಿಳಿಸಿದೆ. ‌6 kWh ಮೋಟರ್‌ ಹೊಂದಿದೆ. ಇದರ ಟಾಪ್‌ ಸ್ಪೀಡ್‌ ಪ್ರತಿ ಗಂಟೆಗೆ 90 … Read more