ರಾಯಲ್‌ ಎನ್‌ಫೀಲ್ಡ್‌ ಫ್ಲೆಕ್ಸ್‌ ಫ್ಯೂಯಲ್‌ ಬೈಕ್‌ ರೆಡಿ, ಹೇಗಿದೆ? ಹೊಸತೇನಿದೆ?

AUTOMOBILE : ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350 ಸಿಸಿ ಫ್ಲೆಕ್ಸ್‌ ಫ್ಯೂಯಲ್‌ ಮಾದರಿ ಬೈಕ್‌ ಸದ್ಯದಲ್ಲೆ ಮಾರುಕಟ್ಟೆ ಪ್ರವೇಶಿಸಲಿದೆ. ಮೆಟಾಲಿಕ್‌ ಗ್ರೀನ್‌ ಬಣ್ಣ ಟ್ಯಾಂಕ್‌, ಸಿಂಗಲ್‌ ಸೀಟ್‌ ಹೊಂದಿರುವ ಈ ಬೈಕ್‌ ರಾಯಲ್‌ ಎನ್‌ಫೀಲ್ಡ್‌ ಪ್ರಿಯರ ಗಮನ ಸೆಳೆದಿದೆ.

ಫ್ಲೆಕ್ಸ್‌ ಫ್ಯೂಯಲ್‌ ಮಾದರಿಯ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ ಎರಡು ಬಗೆಯ ಇಂಧನ ಬಳಕೆಗೆ ಅವಕಾಶವಿದೆ. ಪೆಟ್ರೋಲ್‌ ಮತ್ತು ಎಥನಾಲ್‌ ಎರಡು ಮಾದರಿಯ ಇಂಧನದಲ್ಲಿ ಈ ಬೈಕ್‌ ಚಲಿಸಲಿದೆ. 20 ಹಾರ್ಸ್‌ ಪವರ್‌ ಸಾಮರ್ಥ್ಯದ ಐದು ಸ್ಪೀಡ್‌ ಗೇರ್ ಬಾಕ್ಸ್‌ ಹೊಂದಿದೆ. ಈ ಬೈಕ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕುರಿತು ರಾಯಲ್ ಎನ್‌ಫೀಲ್ಡ್‌ ಸಂಸ್ಥೆ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

flex_fuel royal enfield

ಇದನ್ನೂ ಓದಿ – 25 ವರ್ಷದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌

Automobile-News-General-Thumbnail

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment