ಬೆಂಗಳೂರು – ಶಿವಮೊಗ್ಗ ಎಷ್ಟು ಎಕ್ಸ್‌ಪ್ರೆಸ್‌ ರೈಲುಗಳಿವೆ? ಯಾವ್ಯಾವ ರೈಲಿನ ಟೈಮಿಂಗ್‌ ಏನು?

shimoga-to-bangalore-jan-shatabdi-train-railway.webp

SHIVAMOGGA LIVE NEWS | 6 DECEMBER 2023 RAILWAY NEWS : ಬೆಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ರೈಲು ನಿತ್ಯ ಸಂಪೂರ್ಣ ಭರ್ತಿಯಾಗಿ ತೆರಳುತ್ತಿವೆ. ಈ ಎರಡು ಮಹಾನಗರಗಳ ನಡುವೆ ಸಂಪರ್ಕ ಕಲ್ಪಿಸಲು ಐದು ರೈಲುಗಳಿವೆ. ಯಾವ್ಯಾವ ರೈಲಿನ ಟೈಮಿಂಗ್‌ ಏನು? ಯಶವಂತಪುರ – ಶಿವಮೊಗ್ಗ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16579) – ಬೆಳಗ್ಗೆ 9.15ಕ್ಕೆ ಹೊರಡಲಿದೆ. ಮಧ್ಯಾಹ್ನ 2.30ಕ್ಕೆ ಶಿವಮೊಗ್ಗ ರೈಲು ನಿಲ್ದಾಣ ತಲುಪಲಿದೆ. ಬೆಂಗಳೂರು – ತಾಳಗುಪ್ಪ ಸೂಪರ್‌ ಫಾಸ್ಟ್‌  (ರೈಲು ಸಂಖ್ಯೆ 20651) – … Read more

ಶಿವಮೊಗ್ಗ ರೈಲ್ವೆಗೆ ಇವತ್ತು ಹುಟ್ಟುಹಬ್ಬ, ಕೇಕ್‌ ಕತ್ತರಿಸಿ ಮಕ್ಕಳಿಂದ ‘ನಿಲ್ದಾಣ ಮಹೋತ್ಸವ’

Nildana-Mahotsava-in-Shimoga-Railway-Station

SHIVAMOGGA LIVE NEWS | 1 DECEMBER 2023 SHIMOGA : ನಗರದ ರೈಲ್ವೆ ನಿಲ್ದಾಣದಲ್ಲಿ ಇಂದು ‘ನಿಲ್ದಾಣ ಮಹೋತ್ಸವ’ ಆಚರಿಸಲಾಯಿತು. ಶಿವಮೊಗ್ಗದಿಂದ ಮೊದಲ ಪ್ಯಾಸೆಂಜರ್‌ ರೈಲು ಸಂಚರಿಸಿದ ದಿನವನ್ನು ಸ್ಮರಿಸುವ ಸಲುವಾಗಿ ನೈಋತ್ಯ ರೈಲ್ವೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೈಲ್ವೆ ನಿಲ್ದಾಣದ ಪ್ಲಾಟ್‌ ಫಾರಂನಲ್ಲಿ ಶಾಲಾ ಮಕ್ಕಳು ನೃತ್ಯ ಪ್ರದರ್ಶನ ಮಾಡಿದರು. ಬಳಿಕ ರೈಲ್ವೆ ಇಲಾಖೆ ಅಧಿಕಾರಿಗಳು ಮಕ್ಕಳಿಂದ ಕೇಕ್‌ ಕತ್ತರಿಸಿ ಮೊದಲ ರೈಲು ಸಂಚಾರಿಸಿದ ದಿನವನ್ನು ಸ್ಮರಿಸಿದರು. ಮೊದಲ ರೈಲು ಸಂಚರಿಸಿದ ದಿನ 1899ರ … Read more

ಶಿವಮೊಗ್ಗ–ಚಿತ್ರದುರ್ಗ ರಸ್ತೆಯಲ್ಲಿ ವಾಹನಗಳಿಗೆ ಪರ್ಯಾಯ ಮಾರ್ಗ, ಕಾರಣವೇನು?

281123-road-dambar-work-near-Holehonnuru.webp

SHIVAMOGGA LIVE NEWS | 28 NOVEMBER 2023 HOLEHONNURU : ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣ ಹಿನ್ನೆಲೆ ಶಿವಮೊಗ್ಗ–ಚಿತ್ರದುರ್ಗ ರಸ್ತೆಯಲ್ಲಿ (road) ನ.28 ರಿಂದ 30ರವರೆಗೆ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ  ಸೂಚಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಹೊಳೆಹೊನ್ನೂರು ಪಟ್ಟಣ ಮತ್ತು ಭದ್ರಾ ಸೇತುವೆ ಮೇಲೆ ಡಾಂಬರೀಕರಣ ಕಾರ್ಯ ನಡೆಸಲಾಗುತ್ತಿದೆ. ಸಂಚಾರ ದಟ್ಟಣೆ ತಪ್ಪಿಸಲು ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಇದನ್ನೂ ಓದಿ- ಸವಳಂಗ ರಸ್ತೆ ರೈಲ್ವೆ ಸೇತುವೆ ಕಾಮಗಾರಿ ಸ್ಥಳದಲ್ಲಿ ಅವಘಡ, ಮಣ್ಣು ಕುಸಿದು ಕಾರ್ಮಿಕ ಸಾವು … Read more

ಶಿವಮೊಗ್ಗ TO ಮೈಸೂರು 4 ರೈಲುಗಳಿವೆ, ಯಾವ್ಯಾವ ಟೈಮ್‌ಗೆ ಎಲ್ಲಿಂದ ಹೊರಡುತ್ತವೆ? ಎಷ್ಟೊತ್ತಿಗೆ ತಲುಪುತ್ತವೆ?

Shimoga-to-Mysore-Train

SHIVAMOGGA LIVE NEWS | 26 NOVEMBER 2023 RAILWAY NEWS : ತಾಳಗುಪ್ಪ ಮತ್ತು ಶಿವಮೊಗ್ಗದಿಂದ ಮೈಸೂರಿಗೆ ನೇರ ರೈಲು ಸಂಪರ್ಕವಿದೆ. ಮಲೆನಾಡಿನೊಂದಿಗೆ ಅರಮನೆ ನಗರಿಯನ್ನು ಸಂಪರ್ಕಿಸುವ ನಾಲ್ಕು ರೈಲುಗಳಿವೆ. ಯಾವೆಲ್ಲ ರೈಲುಗಳು ಯಾವ ಟೈಮ್‌ಗೆ ಸಂಚರಿಸುತ್ತವೆ? ಶಿವಮೊಗ್ಗ TO ಮೈಸೂರು ರೈಲುಗಳು ತಾಳಗುಪ್ಪ – ಶಿವಮೊಗ್ಗ – ಮೈಸೂರು ಕುವೆಂಪು ಎಕ್ಸ್‌ಪ್ರೆಸ್‌ – ರೈಲು ಸಂಖ್ಯೆ 16221 – ತಾಳಗುಪ್ಪದಿಂದ ಬೆಳಗ್ಗೆ 6.15ಕ್ಕೆ ಹೊರಡಲಿದೆ. ಶಿವಮೊಗ್ಗದಿಂದ ಬೆಳಗ್ಗೆ 8.20ಕ್ಕೆ ಹೊರಡಲಿದೆ. ಮಧ್ಯಾಹ್ನ 3.35ಕ್ಕೆ ಮೈಸೂರು … Read more

ಶಿವಮೊಗ್ಗದಿಂದ ಬೆಂಗಳೂರು ರೈಲು ಟೈಮಿಂಗ್‌, ಎಷ್ಟು ರೈಲುಗಳಿವೆ? ಟೈಮಿಂಗ್‌ ಏನೇನು?

Shimoga-To-Bangalore-Train-Timings

SHIVAMOGGA LIVE NEWS | 25 NOVEMBER 2023 RAILWAY TIMING : ಶಿವಮೊಗ್ಗ ಮತ್ತು ಬೆಂಗಳೂರು ನಡುವೆ 5 ರೈಲುಗಳು ಸಂಚರಿಸುತ್ತವೆ. ಒಂದು ರೈಲು ಹೊರತು ಉಳಿದೆಲ್ಲವು ವಾರ ಪೂರ್ತಿ ಸೇವೆ ಒದಗಿಸುತ್ತವೆ. ಈ ರೈಲುಗಳು ಪ್ರತಿದಿನ ಭರ್ತಿಯಾಗಿ ತೆರಳುತ್ತವೆ. ವೀಕೆಂಡ್‌ ಹೊತ್ತಲ್ಲಿ ಈ ರೈಲುಗಳಿಗೆ ಭಾರಿ ಡಿಮಾಂಡ್‌ ಇರಲಿದೆ. ಶಿವಮೊಗ್ಗದಿಂದ ನೇರವಾಗಿ ಹೊರಡುವ ರೈಲುಗಳು ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ – ರೈಲು ಸಂಖ್ಯೆ 12090 – ಬೆಳಗ್ಗೆ 5.15ಕ್ಕೆ ಹೊರಡಲಿದೆ. ಬೆಳಗ್ಗೆ 10 … Read more

ಸಾಗರಕ್ಕೆ ಎರಡು KSRTC ಪಲ್ಲಕ್ಕಿ ಬಸ್‌, ಹಸಿರು ನಿಶಾನೆ ತೋರಿಸಿದ ಎಂಎಲ್‌ಎ

201123-Pallakki-KSRTC-Bus-from-Sagara.webp

SHIVAMOGGA LIVE NEWS | 20 NOVEMBER 2023 SAGARA : ಕೆಎಸ್‌ಆರ್‌ಟಿಸಿ ಬಸ್‌ (ksrtc) ನಿಲ್ದಾಣದಿಂದ ಎರಡು ಪಲ್ಲಕ್ಕಿ ಐಷಾರಾಮಿ ಬಸ್‌ಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಚಾಲನೆ ನೀಡಿದರು. ಮಂತ್ರಾಲಯ, ಧರ್ಮಸ್ಥಳಕ್ಕೆ ಬಸ್‌ ಇದೆ ವೇಳೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಸಾಗರಕ್ಕೆ ಎರಡು ಪಲ್ಲಕ್ಕಿ ಬಸ್‌ ಒದಗಿಸಲಾಗಿದೆ. ಇವುಗಳನ್ನು ಮಂತ್ರಾಲಯ ಮತ್ತು ಧರ್ಮಸ್ಥಳಕ್ಕೆ ಓಡಿಸಲು ಚಿಂತಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಈ ಕುರಿತು ಸಾರಿಗೆ ಇಲಾಖೆ ಗಮನಕ್ಕೆ ತರಲಾಗಿದೆ. 40 … Read more

ಮೈಸೂರು, ಶಿವಮೊಗ್ಗ, ತುಮಕೂರು, ಚಾಮರಾಜನಗರದ 3 ರೈಲುಗಳು 2 ದಿನ ರದ್ದು

Shimoga-Yeshwanathapura-Train-Intercity

SHIVAMOGGA LIVE NEWS | 14 NOVEMBER 2023 SHIMOGA : ಶಿವಮೊಗ್ಗ – ತುಮಕೂರು ರೈಲು ಸೇರಿ 6 ರೈಲುಗಳ ಸಂಚಾರವನ್ನು ನ.15 ಮತ್ತು 16ರಂದು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಯಾವೆಲ್ಲ ರೈಲು ಯಾವಾಗ ಸಂಚಾರ ರದ್ದು? ನ.15ರಂದು ರದ್ದಾದ ರೈಲುಗಳು ಮೈಸೂರು – ಚಾಮರಾಜನಗರ (ರೈಲು ಸಂಖ್ಯೆ 07327), ಚಾಮರಾಜನಗರ – ತುಮಕೂರು (ರೈಲು ಸಂಖ್ಯೆ 07345), ತುಮಕೂರು – ಶಿವಮೊಗ್ಗ (ರೈಲು ಸಂಖ್ಯೆ 16567). ನ.16ರಂದು ರದ್ದಾದ ರೈಲುಗಳು … Read more

ದೀಪಾವಳಿಗೆ ನೈಋತ್ಯ ರೈಲ್ವೆಯಿಂದ 42 ವಿಶೇಷ ರೈಲು, ಎಲ್ಲೆಲ್ಲಿಗೆಲ್ಲ ರೈಲು ವ್ಯವಸ್ಥೆ ಮಾಡಲಾಗಿದೆ?

Prayanikare-Gamanisi-Indian-Railway-News

SHIVAMOGGA LIVE NEWS | 9 NOVEMBER 2023 RAILWAY NEWS : ದೀಪಾವಳಿ ಮತ್ತು ಛಠ್‌ ಹಬ್ಬದ ಅಂಗವಾಗಿ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ನೈಋತ್ಯ ರೈಲ್ವೆ 42 ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಈ ಕುರಿತು ವೆಬ್‌ಸೈಟ್‌ನಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯಕ್ಕೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ನಿರ್ದಿಷ್ಟ ದಿನದಂದು ಮಾತ್ರ ಈ ರೈಲು ಸಂಚಾರಿಸಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿಗೆ … Read more

KSRTC | ದೀಪಾವಳಿ ಹಬ್ಬಕ್ಕೆ 2 ಸಾವಿರ ವಿಶೇಷ ಬಸ್‌ಗಳು, ಯಾವ್ಯಾವ ಊರಿಗೆ ಸಂಚರಿಸಲಿವೆ?

ksrtc-news-update-thumbnail.webp

SHIVAMOGGA LIVE NEWS | 9 NOVEMBER 2023 KSRTC NEWS | ದೀಪಾವಳಿ ಹಬ್ಬಕ್ಕೆ ತಮ್ಮೂರಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ 2 ಸಾವಿರ ಹೆಚ್ಚುವರಿ ಬಸ್ಸುಗಳನ್ನು ರಸ್ತೆಗಿಳಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ನವೆಂಬರ್‌ 10 ರಿಂದ 12ರವರೆಗೆ ವಿಶೇಷ ಬಸ್ಸುಗಳು ರಾಜ್ಯ ಮತ್ತು ಹೊರ ರಾಜ್ಯಕ್ಕೆ ಸಂಚರಿಸಲಿವೆ. ನವೆಂಬರ್‌ 14 ರಿಂದ 15ರವರೆಗೆ ವಿವಿಧೆಡೆಯಿಂದ ಬೆಂಗಳೂರಿಗೆ ಬಸ್ಸುಗಳ ಸಂಚರಿಸಲಿವೆ ಎಂದು ಸಾರಿಗೆ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, … Read more

ಶಿವಮೊಗ್ಗದಿಂದ ಗೋವಾ, ತಿರುಪತಿ, ಹೈದರಾಬಾದ್‌ಗೆ ವಿಮಾನ, ವೇಳಾಪಟ್ಟಿ, ಟಿಕೆಟ್‌ ದರ ಪ್ರಕಟ, ಎಷ್ಟಿದೆ?

Star-Air-to-start-flight-from-shimoga-RQY

SHIVAMOGGA LIVE NEWS | 1 NOVEMBER 2023 SHIMOGA : ಗೋವಾ, ಹೈದರಾಬಾದ್‌ ಮತ್ತು ತಿರುಪತಿಗೆ ಶಿವಮೊಗ್ಗದಿಂದ ನೇರ ಸಂಪರ್ಕ ಕಲ್ಪಿಸಲು ಸಜ್ಜಾಗಿರುವ ಸ್ಟಾರ್‌ ಏರ್‌ (Star air) ಸಂಸ್ಥೆ ವೇಳಾಪಟ್ಟಿ ಪ್ರಕಟಿಸಿದೆ. ಅಲ್ಲದೆ ಟಿಕೆಟ್‌ ದರವನ್ನು ಕೂಡ ಘೋಷಿಸಿದೆ. ವೇಳಾಪಟ್ಟಿ ವಿವರ ಶಿವಮೊಗ್ಗ – ಹೈದರಾಬಾದ್‌ ಮಾರ್ಗ ಮಂಗಳವಾರ, ಬುಧವಾರ, ಗುರುವಾರ, ಶನಿವಾರ : ಹೈದರಾಬಾದ್‌ನಿಂದ ಬೆಳಗ್ಗೆ 9.30ಕ್ಕೆ ನಿರ್ಗಮನ, ಬೆಳಗ್ಗೆ 10.35ಕ್ಕೆ ಶಿವಮೊಗ್ಗಕ್ಕೆ ಆಗಮನ. ಮಂಗಳವಾರ, ಗುರುವಾರ, ಶನಿವಾರ : ಶಿವಮೊಗ್ಗದಿಂದ ಸಂಜೆ 4.30ಕ್ಕೆ ನಿರ್ಗಮನ, … Read more