ಗೊಂದಿ ಡ್ಯಾಂ, ಅಪಾಯಕಾರಿ ಜಾಗದಲ್ಲಿ ಪ್ರವಾಸಿಗರ ಈಜು, ಪೊಲೀಸರನ್ನು ಕರೆಸಿದ ಸ್ಥಳೀಯರು
SHIVAMOGGA LIVE NEWS | 17 APRIL 2024 BHADRAVATHI : ಸಾಲು ಸಾಲು ರಜೆ ಹಿನ್ನೆಲೆ ಭದ್ರಾವತಿ ತಾಲೂಕು ಗೋಂದಿ ಅಣೆಕಟ್ಟೆಗೆ ದೊಡ್ಡ ಸಂಖ್ಯೆಯ ಯುವಕರು ಭೇಟಿ ನೀಡುತ್ತಿದ್ದಾರೆ. ಆಪಾಯಕಾರಿ ಸ್ಥಳಗಳಲ್ಲಿ ಈಜುವ ಸಾಹಸ ಮಾಡುತ್ತಿದ್ದಾರೆ. ಸ್ಥಳೀಯರ ಮಾತಿಗೂ ಕ್ಯಾರೆ ಅನ್ನುತ್ತಿಲ್ಲ. ಕಳೆದ ವಾರ ರಜೆ ಸಂದರ್ಭ ಗೋಂದಿ ಅಣೆಕಟ್ಟೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದರು. ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲಿಂದ ಕಾಲೇಜು ವಿದ್ಯಾರ್ಥಿಗಳು, ಯುವಕರು ಭೇಟಿ ನೀಡಿದ್ದರು. ಈ ಪೈಕಿ ಹಲವರು ಈಜಲು ನೀರಿಗಿಳಿಯುತ್ತಿದ್ದಾರೆ. ಇಲ್ಲಿ ಅಪಾಯಕಾರಿ … Read more