ಕೊನೆಗು ಕುವೆಂಪು ವಿವಿಗೆ ಪ್ರಭಾರ ಕುಲಪತಿ ನೇಮಕ
SHIVAMOGGA LIVE NEWS | 16 AUGUST 2023 SHANKARAGHATTA : ಕುವೆಂಪು ವಿಶ್ವವಿದ್ಯಾಲಯಕ್ಕೆ (Kuempu University) ಕೊನೆಗು ಪ್ರಭಾರ ಕುಲಪತಿ (Vice Chancellor) ನೇಮಿಸಲಾಗಿದೆ. ಪ್ರೊ. ಎಸ್.ವೆಂಕಟೇಶ್ ಅವರನ್ನು ಪ್ರಭಾರ ಕುಲಪತಿಯನ್ನಾಗಿ ನೇಮಿಸಿ ರಾಜ್ಯಪಾಲರು (Governor) ಆದೇಶ ಹೊರಡಿಸಿದ್ದಾರೆ. ಪ್ರೊ. ಎಸ್.ವೆಂಕಟೇಶ್ ಅವರು ಇವತ್ತು ಪ್ರಭಾರ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು. ಕುವೆಂಪು ವಿಶ್ವವಿದ್ಯಾಲಯದ ವಾಣಿಜ್ಯ ನಿಕಾಯದ ಡೀನ್ ಮತ್ತು ವಾಣಿಜ್ಯ ಶಾಸ್ತ್ರ (Commerce) ವಿಭಾಗದ ಅಧ್ಯಕ್ಷರಾಗಿದ್ದಾರೆ. ಎರಡು ದಶಕಕ್ಕು ಹೆಚ್ಚಿನ ಅಧ್ಯಾಪನ ಅನುಭವ ಹೊಂದಿದ್ದಾರೆ. ಇದನ್ನೂ … Read more