ಭದ್ರಾ ಜಲಾಶಯಕ್ಕೆ ಪ್ರವಾಸಿಗರ ದಂಡು, ಒಂಭತ್ತುವರೆ ಅಡಿಯಷ್ಟು ಮೇಲೇರಿದ ಗೇಟುಗಳು, ಇಲ್ಲಿದೆ ಫೋಟೊ ಆಲ್ಬಂ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 20 ಸೆಪ್ಟಂಬರ್ 2020 ಭದ್ರಾ ಜಲಾಶಯದ ಹೊರ ಹರಿವು ಇನ್ನು ಹೆಚ್ಚಳವಾಗುತ್ತಿದೆ. ಈಗ 60 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾಶಯದ ನಾಲ್ಕು ಕ್ರಸ್ಟ್ ಗೇಟ್‍ಗಳನ್ನು ಸುಮಾರು ಒಂಭತ್ತುವರೆ ಅಡಿಯಷ್ಟು ಮೇಲೆತ್ತಲಾಗಿದೆ. ಜಲಾಶಯಕ್ಕೆ ಲೈಟಿಂಗ್ ಮೆರಗು ನಾಲ್ಕು ಕ್ರಸ್ಟ್ ಗೇಟ್ ಮೇಲೆ ಬಣ್ಣ ಬಣ್ಣದ ಲೈಟ್ ಅಳವಡಿಸಲಾಗಿದೆ. ಕತ್ತಲಾಗುತ್ತಿದ್ದಂತೆ ಜಲಾಶಯದ ಮೆರಗು ಹೆಚ್ಚಲಿದೆ. ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರ ಬಿಡುತ್ತಿರುವುದು ಮತ್ತು ಲೈಟಿಂಗ್ ಕಣ್ತುಂಬಿಕೊಂಡು, ಫೋಟೊ ಕ್ಲಿಕ್ಕಿಸಿಕೊಳ್ಳಲು … Read more