BREAKING NEWS | ಸೊರಬ ಪುರಸಭೆ ಚುನಾವಣೆಗೆ ನೀಡಿದ್ದ ತಡೆಯಾಜ್ಞೆ ತೆರವು, ಎಲೆಕ್ಷನ್ ಡೇಟ್ ಫಿಕ್ಸ್
ಶಿವಮೊಗ್ಗ ಲೈವ್.ಕಾಂ | 13 ಮೇ 2019 ಸೊರಬ ಪಟ್ಟಣ ಪಂಚಾಯಿತಿ 14 ವಾರ್ಡ್’ಗಳ ಚುನಾವಣೆಗೆ ತಂದಿದ್ದ ತಡೆಯಾಜ್ಞೆ ವಜಾಗೊಂಡಿದ್ದು ಮೇ 14ರಿಂದ ಚುನಾವಣಾ ಪ್ರಕ್ರಿಯೆ ಶುರುವಾಗಲಿದೆ. ಮೇ 8ರಂದು ವಾರ್ಡ್ ವರ್ಗೀಕರಣ ಸಂಬಂಧ ಚುನಾವಣಾ ಪ್ರಕ್ರಿಯೆಗೆ ನಾಲ್ಕು ವಾರಗಳ ಕಾಲ ಹೈಕೋರ್ಟ್ ತಡೆ ನೀಡಿತ್ತು. ಮೇ 13ರಂದು ಹೈಕೋರ್ಟ್ ಈ ಅರ್ಜಿಗಳನ್ನು ಮರು ಪರಿಶೀಲಿಸಿ ನೆಲಮಂಗಲ ಪುರಸಭೆ ಹಾಗೂ ಸೊರಬ ಪಟ್ಟಣ ಪಂಚಾಯಿತಿ ಚುನಾವಣೆಗೆ ನೀಡಿದ್ದ ತಡೆಯಾಜ್ಞೆಯನ್ನು ವಜಾಗೊಳಿಸಿದೆ. ಮೇ14ರಿಂದ ಸೊರಬ ಪಟ್ಟಣ ಪಂಚಾಯಿತಿಗೆ ಅಧಿಸೂಚನೆ … Read more