ಈಶ್ವರಪ್ಪ ನಿವೃತ್ತಿ ವಿಚಾರ, ಸಂಸದ ಬಿ.ವೈ.ರಾಘವೇಂದ್ರ ಮೊದಲ ಪ್ರತಿಕ್ರಿಯೆ
SHIVAMOGGA LIVE NEWS | 11 APRIL 2023 SHIKARIPURA : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ (Retirement) ಘೋಷಿಸಿರುವ ವಿಚಾರ ಸಂಬಂಧ ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಶಿಕಾರಿಪುರದ ಶೀರಳ್ಳಿ ತಾಂಡಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು, ʼಈಶ್ವರಪ್ಪ ಅವರು ಚುನಾವಣಾ ನಿವೃತ್ತಿ (Retirement) ಕುರಿತು ಪತ್ರವನ್ನು ವಾಟ್ಸಪ್‌ನಲ್ಲಿ ನೋಡಿ ಆಶ್ಚರ್ಯವಾಯಿತು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದಾರೆ. ಅವರ ನಿವೃತ್ತಿ ವಿಚಾರ ತಿಳಿದು ನೋವಾಗಿದೆ. ಹಾಗೆಯೇ ಗೌರವವು ಹೆಚ್ಚಾಗಿದೆ. ಯುವ ಪೀಳಿಗೆಗೆ … Read more