ಕೂಡ್ಲಿಗೆರೆಯಲ್ಲಿ ವ್ಯಕ್ತಿ ಮೇಲೆ ಹರಿದ ಖಾಸಗಿ ಶಾಲೆ ಬಸ್
SHIVAMOGGA LIVE | 7 JULY 2023 HOLEHONNURU : ಖಾಸಗಿ ಶಾಲೆ ಬಸ್ ಹರಿದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ (Succumbed). ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಕಚೇರಿ ಬಳಿ ಘಟನೆ ಸಂಭವಿಸಿದೆ. ಹಾವೇರಿ ಜಿಲ್ಲೆ ಬೆಳವಗಿ ಗ್ರಾಮದ ವಿಶ್ವನಾಥ ಕೊಟ್ರಪ್ಪ ಬಾಜಿಗುಂಡಿ (35) ಎಂಬಾತನ ಮೃತ (Succumbed) ವ್ಯಕ್ತಿ. ಖಾಸಗಿ ಶಾಲೆಯ ಬಸ್ಸು ಕಲ್ಪನಹಳ್ಳಿ ಕಡೆಯಿಂದ ಕೂಡ್ಲಿಗೆರೆಗೆ ಬರುವಾಗ ಘಟನೆ ಸಂಭವಿಸಿದೆ. ಚಾಲಕ ಬಸ್ಸನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ … Read more