ಚೋರಡಿ ಅಪಘಾತ ಕೇಸ್, ಮೃತರ ಮನೆಗೆ ವಿಜಯೇಂದ್ರ ಭೇಟಿ, ಗಾಯಾಳುಗಳ ಪರಿಸ್ಥಿತಿ ಹೇಗಿದೆ?
SHIVAMOGGA LIVE NEWS | 15 MAY 2023 SHIMOGA : ಚೋರಡಿ ಸಮೀಪ ಖಾಸಗಿ ಬಸ್‌ಗಳು (BUS) ಡಿಕ್ಕಿಯಾಗಿ ಗಾಯಗೊಂಡಿದ್ದ ಬಹುತೇಕರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇತ್ತ ಅಪಘಾತದಲ್ಲಿ ಮೃತಪಟ್ಟವರ ಮನೆಗೆ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಮೇ 11ರಂದು ಶಿವಮೊಗ್ಗ ತಾಲೂಕು ಚೋರಡಿ ಸಮೀಪ ಎರಡು ಖಾಸಗಿ ಬಸ್‌ಗಳು (BUS) ಡಿಕ್ಕಿಯಾಗಿತ್ತು. ಅದೇ ದಿನ ಶಿಕಾರಿಪುರ ತಾಲೂಕು ಈಸೂರು ಗ್ರಾಮದ ಅರುಣ್ ಕುಮಾರ್ (40) ಮತ್ತು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ … Read more