BREAKING NEWS – ಚೋರಡಿ ಬಳಿ ಭೀಕರ ಅಪಘಾತ
SHIVAMOGGA LIVE NEWS | 11 MAY 2023 SHIMOGA : ಖಾಸಗಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿದ್ದು (Head On) ಸಾವು, ನೋವು ಸಂಭವಿಸಿದ ವರದಿಯಾಗಿದೆ. ಶಿವಮೊಗ್ಗ – ಸಾಗರ ರಸ್ತೆಯಲ್ಲಿ ಚೋರಡಿ ಕೆಲವು ನಿಮಿಷಿದ ಹಿಂದೆ ಘಟನೆ ಸಂಭವಿಸಿದೆ. ಎರಡು ಬಸ್ಸಿನಲ್ಲಿದ್ದವರಿಗೆ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದೂ ಹೇಳಲಾಗುತ್ತಿದೆ. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ. ಇದನ್ನೂ ಓದಿ – ಬಾತ್ … Read more