‘ವಿಡಿಯೋ ನೋಡಿ, ಲೈಕ್ ಮಾಡಿ, 50 ರೂ. ಸಂಪಾದಿಸಿ’, ನಂಬಿದ ಶಿವಮೊಗ್ಗದ ಯುವಕನ ಪರಿಸ್ಥಿತಿ ಈಗೇನಾಗಿದೆ ಗೊತ್ತಾ?
SHIVAMOGGA LIVE NEWS | 17 APRIL 2023 SHIMOGA : ಪಾರ್ಟ್ ಟೈಮ್ (Part Time Job Fraud) ಉದ್ಯೋಗದ ಹೆಸರಿನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ವಿಡಿಯೋ ನೋಡಿ ಅದಕ್ಕೆ ಲೈಕ್ ಕೊಟ್ಟು ಹಣ ಸಂಪಾದಿಸಬಹುದು ಎಂದು ನಂಬಿಸಿ ಶಿವಮೊಗ್ಗದ ಯುವಕನೊಬ್ಬನಿಗೆ ಎಂಟು ಲಕ್ಷ ರೂ. ವಂಚನೆ ಮಾಡಲಾಗಿದೆ. ಶಿವಮೊಗ್ಗ ತಾಲೂಕಿನ ಗ್ರಾಮವೊಂದರ 29 ವರ್ಷದ ಯುವಕ (ಹೆಸರು ಗೌಪ್ಯ) ವಂಚನೆಗೊಳಗಾಗಿದ್ದಾನೆ. ಟಿಲಿಗ್ರಾಂ ಆಪ್‍ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿದ ಯುವಕ ಮೋಸ … Read more