ಶಿವಮೊಗ್ಗ ತಾಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ, ಯಾವ್ಯಾವ ಹಳ್ಳಿ ಯಾವ ಪಂಚಾಯಿತಿಗೆ ಸೇರುತ್ತೆ?
ಶಿವಮೊಗ್ಗ ಲೈವ್.ಕಾಂ | SHIMOGA NEWS | 1 APRIL 2021 ರಾಜ್ಯಾದ್ಯಂತ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡನೆಯಾಗಿದೆ. ತಾಲೂಕು ಪಂಚಾಯಿತಿ ನೂತನ ಕ್ಷೇತ್ರಗಳು ಮತ್ತು ಅದರ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 15 ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ರಚಿಸಲಾಗಿದೆ. ಅದರ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಪಟ್ಟಿ ಇಲ್ಲಿದೆ. ಹಾರನಹಳ್ಳಿ ತಾಲೂಕು ಪಂಚಾಯಿತಿ ಹಾರನಹಳ್ಳಿ, ಆರೇನಕೊಪ್ಪ, ಸಂಕದೇವನಕೊಪ್ಪ, ನಾಗರಬಾವಿ, ರಾಮನಗರ, ವಿಠಗೊಂಡನಕೊಪ್ಪ, ಕೆಸವಿನಕಟ್ಟೆ, ಗೊಲ್ಲರಕೊಪ್ಪ, ಭೈರನಕೊಪ್ಪ, ರಾಂಪುರ, ಕೊಂಡಜ್ಜಿ, … Read more