SHIVAMOGGA LIVE NEWS | CONTROL ROOM | 19 ಮೇ 2022
ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಮಳೆ ಆಗುವ ಸಂಭವವಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ.
ಜಿಲ್ಲೆಯ ಏಳು ತಾಲೂಕಿಗೆ 9 ಕಂಟ್ರೋಲ್ ರೂಂ ನಂಬರ್’ಗಳನ್ನು ಜಿಲ್ಲಾಧಿಕಾರಿ ಕಚೇರಿ ವತಿಯಿಂದ ಬಿಡುಗಡೆ ಮಾಡಲಾಗಿದೆ.
ಕಚೇರಿ ಹೆಸರು | ದೂರವಾಣಿ ಸಂಖ್ಯೆ |
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ | 08182 221010, 1077 |
ಜಿಲ್ಲಾ ರಕ್ಷಣಾಧಿಕಾರಿ ಕಚೇರಿ | 28182 261413, 100 |
ತಹಶೀಲ್ದಾರ್, ಶಿವಮೊಗ್ಗ | 08182 279311 |
ತಹಶೀಲ್ದಾರ್, ಭದ್ರಾವತಿ | 08282 263466 |
ತಹಶೀಲ್ದಾರ್, ತೀರ್ಥಹಳ್ಳಿ | 08181 228239 |
ತಹಶೀಲ್ದಾರ್, ಸಾಗರ | 08183 226074 |
ತಹಶೀಲ್ದಾರ್, ಶಿಕಾರಿಪುರ | 08187 222239 |
ತಹಶೀಲ್ದಾರ್, ಸೊರಬ | 08184 272241, 890466691 |
ತಹಶೀಲ್ದಾರ್, ಹೊಸನಗರ | 08185 221235 |
ಇದನ್ನೂ ಓದಿ – ಮಳೆ ಅವಾಂತರ 5 | ಮತ್ತೆ ಮುಳುಗಿದ ಹೊಸಮನೆ, ಕೊಚ್ಚಿ ಹೋಯ್ತು ಬದುಕು
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.