ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 MAY 2023
SHIMOGA : ಎಂಆರ್ಎಸ್ ಸರ್ಕಲ್ನಲ್ಲಿ ಬೈಕ್ ನಿಲ್ಲಿಸಿ ಕ್ಯಾಂಟೀನ್ಗೆ (Canteen) ಹೋಗಿ ಬರುವಷ್ಟರಲ್ಲಿ ಆರ್.ಎಕ್ಸ್ 135 ಬೈಕ್ ಕಳ್ಳತನವಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ನೀವು ಇನ್ನೂ ಶಿವಮೊಗ್ಗ ಲೈವ್ ವಾಟ್ಸಪ್ ಗ್ರೂಪ್ ಸೇರಿಲ್ಲವಾ? ಈಗಲೆ ಇಲ್ಲಿ ಕ್ಲಿಕ್ ಮಾಡಿ
ಭದ್ರಾವತಿ ಹೊಸ ಸಿದ್ದಾಪುರದ ಮನೋಜ್ ಎಂಬುವವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಒಂದು ತಿಂಗಳ ಹಿಂದೆಯಷ್ಟೆ ಮನೋಜ್ ಅವರು ಶಿವಮೊಗ್ಗದ ಗಾಂಧಿ ಬಜಾರ್ ನಿವಾಸಿಯೊಬ್ಬರಿಂದ ಆರ್.ಎಕ್ಸ್. 135 ಬೈಕ್ ಖರೀದಿಸಿದ್ದರು. ಮೇ.18ರಂದು ಎಂಆರ್ಎಸ್ ಸರ್ಕಲ್ನಲ್ಲಿ ರಾತ್ರಿ 7 ಗಂಟೆ ಹೊತ್ತಿಗೆ ಬೈಕ್ ನಿಲ್ಲಿಸಿ ಕ್ಯಾಂಟೀನ್ಗೆ (Canteen) ಹೋಗಿದ್ದಾರೆ. ಮರಳಿ ಬಂದಾಗ ಬೈಕ್ ಇರಲಿಲ್ಲ.
<strong>WATCH VIDEO</strong>
<iframe title=”Parishrama NEET Academy | SMG Live” src=”https://www.youtube.com/embed/9ZDzgzI-7_Q” width=”360″ height=”200″ frameborder=”0″ allowfullscreen=”allowfullscreen”></iframe>
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422