ಶಿವಮೊಗ್ಗದಲ್ಲಿ ಫ್ಲೈ ಓವರ್ ಕೆಳಗೆ ಬೈಕ್ ನಿಲ್ಲಿಸುವವರೆ ಹುಷಾರ್

SHIVAMOGGA LIVE NEWS | 7 APRIL 2023

SHIMOGA : ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಶೇಷಾದ್ರಿಪುರಂ ಸೇತುವೆ (fly over) ಕೆಳಗೆ ನಿಲ್ಲಿಸಿದ್ದ ಪಲ್ಸರ್ 150 ಬೈಕ್ ಕಳುವಾಗಿದೆ ಎಂದು ಬೈಕ್ ಮಾಲೀಕ ಆಕಾಶ್‍ ಎಂಬುವವರು ದೂರು ನೀಡಿದ್ದಾರೆ.

bike theft reference image

ಸೇತುವೆ (fly over) ಕೆಳಗೆ ಬೈಕ್ ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಬೆಳಗ್ಗೆ 11 ಗಂಟೆ ಆಕಾಶ್‍ ತಮ್ಮ ಪಲ್ಸರ್ 150 ಬೈಕನ್ನು ನಿಲ್ಲಿಸಿದ್ದರು. ರಾತ್ರಿ 9 ಗಂಟೆಗೆ ಹಿಂತಿರುಗಿದಾಗ ಬೈಕ್ ಇರಲಿಲ್ಲ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಆಕಾಶ್ ತನ್ನ ಸ್ನೇಹಿತರೊಂದಿಗೆ ಎಲ್ಲೆಡೆ ಬೈಕಿಗಾಗಿ ಹುಡುಕಾಡಿದ್ದಾರೆ. ಬಳಿಕ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ನಡುರಾತ್ರಿ ಚೆಕ್‌ಪೋಸ್ಟ್‌ ಬಳಿ ಕಾರು ಬಿಟ್ಟು ಇಬ್ಬರು ಎಸ್ಕೇಪ್, ಡೋರ್ ತೆಗೆದ ಪೊಲೀಸರಿಗೆ ಶಾಕ್

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : April 7, 2023 at 9:15 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಏಪ್ರಿಲ್ 7, 2023

Leave a Comment