SHIVAMOGGA LIVE NEWS, 22 DECEMBER 2024
ಶಿವಮೊಗ್ಗ : ಕೌಟುಂಬಿಕ ಕಾರಣಕ್ಕೆ ಗಂಡನೆ ಹೆಂಡತಿಯ (wife) ಹತ್ಯೆ ಮಾಡಿದ್ದಾನೆ. ಶಿವಮೊಗ್ಗ ನಗರದ ಬೈಪಾಸ್ ರಸ್ತೆಯ ಪಕ್ಕದ ವಾದಿ-ಎ-ಹುದಾ ಬಡಾವಣೆಯ 5ನೇ ಅಡ್ಡರಸ್ತೆಯಲ್ಲಿ ಘಟನೆ ನಡೆದಿದೆ.
ರುಕ್ಸಾನಾ (38) ಅವರನ್ನು ಪತಿ ಯೂಸುಫ್ ಹತ್ಯೆ ಮಾಡಿದ್ದಾನೆ. ಯೂಸುಫ್ ಎ.ಸಿ ಮೆಕಾನಿಕ್ ಆಗಿದ್ದ. ‘ವೈಯಕ್ತಿಕ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ » ಜನಶತಾಬ್ದಿ ರೈಲಿಗೆ ಸಿಲುಕಿ ವ್ಯಕ್ತಿ ಸಾವು | ಆಗುಂಬೆ ಬಳಿ ಕಾರು ಅಪಘಾತ – ಫಟಾಫಟ್ ಸುದ್ದಿ
ಆರೋಪಿ ಯೂಸುಫ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.