ಶಿವಮೊಗ್ಗ ಜೈಲಿನಲ್ಲಿ ದಿಢೀರ್‌ ತಪಾಸಣೆ, ಏನೇನೆಲ್ಲ ಸಿಕ್ತು?

 ಶಿವಮೊಗ್ಗ  LIVE 

ಶಿವಮೊಗ್ಗ: ಇಲ್ಲಿನ ಕೇಂದ್ರ ಕಾರಗೃಹದ ಬ್ಯಾರಕ್‌ಗಳಲ್ಲಿ ಸಿಬ್ಬಂದಿ ದಿಢೀರ್ ತಪಾಸಣೆ ನಡೆಸಿದರು. ಈ ಸಂದರ್ಭ ಮೂರು ಮೊಬೈಲ್‌ಗಳು, 4 ಸಿಮ್ ಕಾರ್ಡ್‌ಗಳು, 3 ಡೇಟಾ ಕೇಬಲ್‌ಗಳು, ಎರಡು ಇಯರ್ ಫೋನ್‌ಗಳು ಹಾಗೂ ಒಂದು ಚಾರ್ಜರ್ ಸಿಕ್ಕಿವೆ.

ಇದನ್ನೂ ಓದಿ » ವಿಷ ಸೇವಿಸಿದ್ದ ಭದ್ರಾವತಿಯ ಗೃಹಿಣಿ ಚಿಕಿತ್ಸೆ ಫಲಿಸದೆ ಸಾವು

ಈ ಸಂಬಂಧ ಜೈಲಿನ, ಮುಖ್ಯ ಅಧೀಕ್ಷಕ ಡಾ.ರಂಗನಾಥ್ ತುಂಗಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿವಮೊಗ್ಗ ಕೇಂದ್ರ ಕಾರಾಗೃಹ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿರುವ ಕಾರಾಗೃಹ ಡಿಜಿಪಿ ಅಲೋಕ್‌ಕುಮಾರ್ ₹10,000 ನಗದು ಬಹುಮಾನ ಘೋಷಿಸಿದ್ದಾರೆ.

Shimoga-Central-Jail-Front-General-Image

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment