ಭದ್ರಾವತಿಯಲ್ಲಿ ಜಂಗ್ಲಿ ಸೇರಿ ಇಬ್ಬರು ಅರೆಸ್ಟ್‌, ನಗದು ವಶಕ್ಕೆ

SHIVAMOGGA LIVE NEWS | 10 JULY 2024

ಸುದ್ದಿಯ ಮುಂದಿನ ಭಾಗ ಕೆಳಗಿದೆ

BHADRAVATHI : ಮಂಜುನಾಥ ಆಟೊ ಸ್ಪೇರ್ಸ್ ಅಂಗಡಿಯ (SHOP) ರೋಲಿಂಗ್ ಶೆಟರ್‌ನ ಲಾಕ್ ಮೀಟಿ ಕನ್ನ ಹಾಕಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿಯ ಯಕಿನ್ಸಾ ಕಾಲೋನಿ ನಿವಾಸಿಗಳಾದ ಸೈಯದ್ ಹುಸೇನ್ ಅಲಿಯಾಸ್ ಜಂಗ್ಲಿ (19), ಸೈಯದ್ ಇರ್ಫಾನ್ ಅಲಿಯಾಸ್ ಕಾಲು (21) ಬಂಧಿತರು. ಬಂಧಿತರಿಂದ 40 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

Nanjappa Hospital Advertisement

Thieves-nabbed-by-Bhadravathi-old-town-police

ಜೂನ್ 17ರ ರಾತ್ರಿ ಅಂಗಡಿಯ ಬಾಗಿಲು ಮೀಟಿ, ಡ್ರಾನಲ್ಲಿದ್ದ ನಗದು ಕಳವು ಮಾಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಹಳೇನಗರ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ – ಡೆಂಗ್ಯು ಶಂಕೆ, ಜ್ವರದಿಂದ ಬಳಲುತ್ತಿದ್ದ ರಿಪ್ಪನ್‌ಪೇಟೆಯ ಮಹಿಳೆ, ಶಿರಾಳಕೊಪ್ಪದ 9 ತಿಂಗಳ ಮಗು ಸಾವು

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment