SHIVAMOGGA LIVE | 3 ಜುಲೈ 2023
ಶಿವಮೊಗ್ಗದ ಪಾನಿ ಪೂರಿ ಅಂಗಡಿಯಲ್ಲಿ ನಟ
SHIMOGA : ಚಲನಚಿತ್ರ (Actor) ನಟ ಆದಿತ್ಯ ಆಶ್ರೀ ಜೊತೆಗೆ ಜನರು ಸೆಲ್ಫಿ, ಫೋಟೊಗೆ ಮುಗಿಬಿದ್ದರು. ವೆಂಕಟೇಶ ನಗರದ ಎಎನ್ಕೆ ರಸ್ತೆಯಲ್ಲಿರುವ ಮಂಜುನಾಥ ಚಾಟ್ಸ್ ಸೆಂಟರ್ಗೆ ನಟ ಆದಿತ್ಯ ಶ್ರೀ ಕುಟುಂಬದೊಂದಿಗೆ ಭೇಟಿ ನೀಡಿದ್ದರು. ನಟನನ್ನು ಕಂಡು ಚಾಟ್ಸ್ ಸೆಂಟರ್ ಬಳ ಜನರು ಸೆಲ್ಫಿ, ಫೋಟೊಗೆ ಜನ ಸೇರಿದರು. ಇತ್ತೀಚೆಗೆ ಬಿಡುಗಡೆಯಾದ ಡೇರ್ ಡೆವಿಲ್ ಮುಸ್ತಫಾ ಸಿನಿಮಾದಲ್ಲಿ ಆದಿತ್ಯ ಆಶ್ರೀ ರಾಮಾನುಜ ಅಯ್ಯಂಗಾರಿಯ ಪಾತ್ರ ನಿರ್ವಹಿಸಿದ್ದರು. ಇದು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ಸಿನಿಮಾ.
ಶಿವಮೊಗ್ಗ ಸ್ಮಾರ್ಟ್ ಸಿಟಿ ಎಂಡಿ ವರ್ಗಾವಣೆ
SHIMOGA : ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ
ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಮನವಿ
SHIMOGA : ಗಾಂಧಿನಗರದಲ್ಲಿ ಭೂಗತ ಕೇಬಲ್ ಸಂಪರ್ಕ ಹೊಂದಿರುವ
ಗುತ್ತಿಗೆ ಪೌರ ಕಾರ್ಮಿಕರ ನೇಮಕ್ಕೆ ಸೂಚನೆ
SAGARA : ಸಾಗರ ಪಟ್ಟಣ ದಿನೇ ದಿನೆ ಬೆಳೆಯುತ್ತಿದೆ. ನಗರದ ಸ್ವಚ್ಚತೆಗೆ
ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ವಿಮಾನ ಹಾರಾಟ, ಟೈಮಿಂಗ್ ಏನು? ಏರೋ ಶೋಗೆ ಸಂಸದರು ಮನವಿ ಮಾಡಿದ್ದೇಕೆ?
ಭದ್ರಾವತಿಯಲ್ಲಿ ಶಾಸಕರ ಕಾರ್ಯಾಲಯ ಉದ್ಘಾಟನೆ
BHADRAVATHI : ಹಳೆ ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ