ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಯ ಫಲಾಫಲ ಏನಿದೆ? ಓದಲು ಕ್ಲಿಕ್‌ ಮಾಡಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಮೇಷ : ರಾಜಕೀಯದಲ್ಲಿ ಹೆಚ್ಚಿನ ಪ್ರಭಾವ ಹೊಂದಲು ಹಿರಿಯ ರಾಜಕಾರಣಿಯ ಕೃಪೆ ಪಡೆಯಬೇಕು. ಪುತ್ರನಿಗೆ ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ನೆರವು ಸಿಗುವುದು.

ವೃಷಭ : ವೃತ್ತಿಯ ಸೂಕ್ಷ್ಮ ವಿಷಯ ಅರಿತು ಉತ್ಸಾಹದಿಂದ ಕೆಲಸ ಮಾಡಲಿದ್ದೀರಿ. ವೃತ್ತಿ ಜೀವನದಲ್ಲಿ ಉತ್ತಮ ಸುಧಾರಣೆ. ಉದ್ಯೋಗದಲ್ಲಿನ ಅನಿಶ್ಚಿತತೆ ದೂರಾಗಲಿದೆ.

ಮಿಥುನ : ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವುದು ಅನುಕೂಲ ತರಲಿದೆ. ಸ್ವಂತ ವ್ಯವಹಾರ ಮಾಡುವವರಿಗೆ ಪ್ರಗತಿ.

ಕರ್ಕಾಟಕ : ತೆರೆ ಮರೆಯ ಸಂಚು ಅರಿವಿಗೆ ಬರಲಿದೆ. ಹೂಡಿಕೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಮೊದಲು ಯೋಚಿಸುವುದು ಉತ್ತಮ.

LIC-HOME-NEW-ADVTಸಿಂಹ : ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ವಿಚಾರದಲ್ಲಿ ಸ್ವಲ್ಪ ಹಿನ್ನಡೆ. ಕಣ್ಣಿನ ದೋಷ ಉಂಟಾಗಲಿದೆ. ಮಕ್ಕಳ ಬಗ್ಗೆ ಗಮನವಿರಲಿ.

ಕನ್ಯಾ : ದಾಯಾದಿ ಕಲಹಗಳು ನಿರ್ಮೂಲನೆಯಾಗಲಿದೆ. ಷೇರು ವ್ಯವಹಾರದಲ್ಲಿ ಹೆಚ್ಚಿನ ಹಣ ಹೂಡಿಕೆ. ಅತಿಯಾದ ಆಲಸ್ಯ ಸಮಸ್ಯೆ ತರಲಿದೆ.

ತುಲಾ : ಗುರುವಿನ ಮಾರ್ಗದರ್ಶನದಂತೆ ಸಾಗಿದರೆ ಅಭಿವೃದ್ಧಿ ಆಗಲಿದೆ. ಭೂ ವ್ಯವಹಾರಗಳ ಸಮಸ್ಯೆ ನಿವಾರಣೆ. ಆದಾಯ ಹೆಚ್ಚಳ.

ವೃಶ್ಚಿಕ : ಪಾಪ ಪ್ರಜ್ಞೆ ಕಾಡಲಿದೆ. ಧಾರ್ಮಿಕ ವಿಚಾರಗಳತ್ತ ಮನಸು ಸೆಳೆಯಲಿದೆ. ಪಿತ್ರಾರ್ಜಿತ ಆಸ್ತಿ ಕೈಸೇರಲಿದೆ.

ಧನು : ಪ್ರಭಾವಿಗಳಿಂದ ನೆರವು ದೊರೆಯಲಿದೆ. ವಿರೋಧಿಗಳು ರಾಜಿಯಾಗಲಿದ್ದಾರೆ. ಕುಟುಂಬದಲ್ಲಿ ನೆಮ್ಮದಿ.

ಮಕರ : ಮೇಲಧಿಕಾರಿಗಳಿಂದ ನಿರೀಕ್ಷಿತ ಸಹಕಾರ ದೊರೆಯಲಿದೆ. ಯಾವುದೆ ವಿಚಾರದ ಕುರಿತು ಸ್ಪಷ್ಟ ತೀರ್ಮಾನಕ್ಕೆ ಬರುವುದು ಕಷ್ಟಕರ ವಾತಾವರಣ.

ಕುಂಭ : ವಿದೇಶಿ ವ್ಯವಹಾರಗಳು ಕೈಗೂಡಲಿದೆ. ಕಲಾವಿದರಿಗೆ ಅವಕಾಶಗಳು ಲಭಿಸಲಿವೆ. ಉದ್ಯೋಗ ಸ್ಥಳದಲ್ಲಿ ಅಡ್ಡಿ ಆತಂಕಗಳು ಎದುರಾಗಲಿದೆ.

ಮೀನ : ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಗದೆ ಪರಿತಪಿಸುವಂತಾಗಲಿದೆ.

ಇದನ್ನೂ ಓದಿ – ಗಣೇಶ ಹಬ್ಬ, ಈದ್ ಮಿಲಾದ್, ಶಿವಮೊಗ್ಗದಲ್ಲಿ ಮಿನಿಸ್ಟರ್ ನೇತೃತ್ವದಲ್ಲಿ ಮಹತ್ವದ ಮೀಟಿಂಗ್, ಏನೆಲ್ಲ ಚರ್ಚೆಯಾಯ್ತು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment