ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

DINA BHAVISHYA, 21 OCTOBER 2024

ಮೇಷ : ಹಣಕಾಸು ಉತ್ತಮ. ಬಂಧುಗಳ ಸಮ್ಮಿಲನ. ಆರೋಗ್ಯದ ಕಡೆ ಗಮನವಿರಲಿ. ಲಾಭದ ನಿರೀಕ್ಷೆ ಬೇಡ. ಗುರುಗಳ ಆರಾಧನೆ ಮಾಡಿ. ಸುದ್ದಿಯ ಮುಂದಿನ 24 ಪ್ಯಾರಾಗಳು ಕೆಳಗಿವೆ.

ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ

RED-LINE

ವೃಷಭ : ಗುರುವಿನಿಂದ ಅನುಗ್ರಹ ಆದರೆ ರಾಹುವಿನಿಂದ ಬೇಸರ. ಉದ್ಯೋಗದ ನಿರಾಸಕ್ತಿ. ನಷ್ಟದ ದಾರಿ. ಈಶ್ವರನಿಗೆ ಎಣ್ಣೆಯ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು

RED-LINE

ಮಿಥುನ : ಅಂಗಾರಕ ದೋಷ ಕಾಣುತ್ತಿದೆ. ಸಪ್ತಮದ ಶುಕ್ರ ಬುಧ ಕಿರಿಕಿರಿ ಮಾಡುತ್ತಾರೆ. ಹಣಕಾಸು ಸ್ಥಿತಿ ಉತ್ತಮ. ಆಂಜನೇಯನಿಗೆ ಪಂಚಾಮೃತ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು

RED-LINE

ಕರ್ಕ : ಕುಜನ ಆಗಮನದಿಂದ ಮನೋಸ್ಥೈರ್ಯ ಬಂದಿದೆ. ಸಹೋದರರು ತೊಂದರೆ ಮಾಡುತ್ತಾರೆ. ಶನಿ ಸ್ವಲ್ಪ ಭಾಧಿಸಿದರೂ ಸಮಾಧಾನವಿದೆ. ಖರ್ಚು ವಿಪರೀತ. ನಾಗನಿಗೆ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ :  4-5-1 ಬಣ್ಣ : ಬಿಳಿ-ಕೆಂಪು-ಕೇಸರಿ

SANDESH-UPADHYA-DINA-BHAVISHYA-SHIMOGA

RED-LINE

ಸಿಂಹ : ಸಹೋದರರ ಬಾಂಧವ್ಯ ಉತ್ತಮವಿಲ್ಲ. ಮನಸ್ಥಾಪ. ಧನಾಗಮನವಿಲ್ಲ. ಲಾಭವಿದ್ದರೂ ಪ್ರಯೋಜನವಿಲ್ಲ. ಮನೆಯೊಡತಿಯ ತಟಸ್ಥ ನಿರ್ಧಾರ ನಿಮ್ಮ ದಾರಿ ಕಾಣದು. ಗಣೇಶನಿಗೆ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ

RED-LINE

ಕನ್ಯಾ : ನಿಮ್ಮ ಸಿಟ್ಟು ಮಾತು ನಿಮಗೆ ತೊಂದರೆ. ಹಣವಿಲ್ಲ. ಆರೋಗ್ಯ ಸಮಸ್ಯೆ. ಮನೆಯವರಿಗೆ ಕಿರಿಕಿರಿ. ನಾಗ ಪೂಜೆ ಮಾಡಿಸಿ.

ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು

RED-LINE

ತುಲಾ : ಆತ್ಮಸ್ಥೈರ್ಯ ಕುಗ್ಗುತ್ತಿದೆ. ಪಂಚಮ ಶನಿ ಬಾಧೆ. ಆರೋಗ್ಯದ ಸಮಸ್ಯೆ ಇಲ್ಲ. ಆದರೂ ಆಲಸ್ಯ. ಉದ್ಯೋಗ ಸ್ಥಿರ. ನಾಗನಿಗೆ ಪೂಜೆ ಮಾಡಿಸಿ.

ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು

DINA-BHAVISHYA

RED-LINE

ವೃಶ್ಚಿಕ : ಶತೃಗಳ ಗಮನ ನಿಮ್ಮೆಡೆಗೆ. ಮಾತಿನಿಂದ ತೊಂದರೆ. ಬಂಧುಗಳ ತೊಂದರೆ. ಆಸ್ತಿ ವಿವಾದ. ಮಕ್ಕಳ ಮನಸ್ಸಿನ ತೊಂದರೆ. ರಾಹು ಜಪ ಮಾಡಿಸಿ. ಉತ್ತಮ.

ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ

RED-LINE

ಧನು : ಕುಟುಂಬದಲ್ಲಿ ಜಗಳ. ಕೆಲಸ ಕಡಿಮೆ. ನಷ್ಟ ಹೆಚ್ಚು. ಮನೋವ್ಯಾಧಿ ಹೆಚ್ಚು. ಗುರು ಪಾದ ಪೂಜೆ ಮಾಡಿ.

ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ

RED-LINE

ಮಕರ : ಹಣ ಬಲವಿದ್ದರೂ ಪ್ರಯೋಜನವಿಲ್ಲ. ಅಗ್ರಜರ ಪ್ರೀತಿ ವಾತ್ಸಲ್ಯ ಕಡಿಮೆ. ಮನೆಯಲ್ಲಿ ಖುಷಿ. ಭಾಗ್ಯೋದವಿಲ್ಲದಿದ್ದರೂ ನೆಮ್ಮದಿ. ಶನಿ ಸ್ತೋತ್ರ ಓದಿ.

ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು

RED-LINE

ಕುಂಭ : ತಟಸ್ಥ ನಿರ್ಧಾರ ಕೈಬಿಡಿ. ಮುನ್ನುಗ್ಗಿ ಉತ್ತಮ ಫಲವಿದೆ. ಅಸೂಯೆ ಬೇಡ. ಹಣವಿಲ್ಲದಿದ್ದರೂ ಜನ ಬಲವಿದೆ. ಕೆಲವಕ್ಕೆ ಕುಟುಂಬದ ವಿರೋಧ. ಗಣೇಶನಿಗೆ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು

RED-LINE

ಮೀನ : ನಿಮ್ಮ ಬುದ್ಧಿ ಬದಲಾಗಲಿಲ್ಲ. ಹಾಗಾಗಿ ಗ್ರಹಚಾರವೂ ಬದಲಾಗಲಿಲ್ಲ. ನವಗ್ರಹ ಹೋಮ ಮಾಡಿಸಿ. ಲಕ್ಕು ತಿರುಗುತ್ತದೆ. ಕಡಿಮೆ ಖರ್ಚು ಮಾಡಿ. ಅನಗತ್ಯ ಮಾತು ಬೇಡ. ಗಣೇಶ ಆರಾಧನೆ ಮಾಡಿ.

ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು

ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಿಕ್ಕಿಬಿದ್ದ 7 ಮಂದಿಯೂ ಬಾಂಗ್ಲಾ ನಿವಾಸಿಗಳೆ, ಬೆಂಗಳೂರಿಗೆ ರವಾನೆ

Leave a Comment