DINA BHAVISHYA | 22 OCTOBER 2024
♦ ಮೇಷ : ಅಧಿಕ ವ್ಯಯ. ಆದರೂ ಧನಾಗಮನ. ಪತ್ನಿಯ ಆರೋಗ್ಯದಲ್ಲಿ ಏರು-ಪೇರು. ರವಿ ಸ್ತೋತ್ರ ಪಠಿಸಿ.
ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
♦ ವೃಷಭ : ಪಂಚಮದ ಕೇತು ಬಾಧಿಸುತ್ತಾನೆ. ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ಕಿರಿಕಿರಿ. ಆರೋಗ್ಯದ ಆಘಾತ. ನಾಗನಿಗೆ ಹಾಲಿನ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
♦ ಮಿಥುನ : ಆರ್ಥಿಕವಾಗಿ ಸಬಲವಾಗಿದ್ದರೂ ಬಂಧುಗಳ ತೊಂದರೆ. ವಿದ್ಯೆಗೆ ಹಿನ್ನಡೆ. ವೆಂಕಟರಮಣನಿಗೆ ಪಂಚಾಮೃತ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
♦ ಕರ್ಕ : ಭ್ರಾತೃ ತೊಂದರೆ. ತಾಯಿಯ ಆರೋಗ್ಯ ಕ್ಷೀಣ. ಅಂದುಕೊಂಡ ಕಾರ್ಯ ಸಾಧು. ಭಾಗ್ಯೋದಯ ಕಡಿಮೆ. ನಾಗನಿಗೆ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
♦ ಸಿಂಹ : ಯೋಚನೆಗಿಂತ ಅಧಿಕ ಹಣ ನಷ್ಟ. ಕುಟುಂಬ ಸಮಸ್ಯೆ. ಬಂಧುಗಳ ವೈಮನಸ್ಸು. ದುರ್ಗಾದೇವಿ ಪೂಜೆ ಅಭಿಷೇಕ ಮಾಡಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
♦ ಕನ್ಯಾ : ಹಿಂಸೆ. ರಾಜಯೋಗವಿಲ್ಲ. ಹಣ ಬರುವುದು ಬಿಟ್ಟು ಇರುವುದು ಖರ್ಚು. ಆರೋಗ್ಯ ಉತ್ತಮ. ಲಾಭದ ಪ್ರಯೋಜನವಿಲ್ಲ. ನಾಗನಿಗೆ ನಮಸ್ಕರಿಸಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
♦ ತುಲಾ : ಮನಸ್ಸು ಸ್ಥಿರವಿಲ್ಲ. ಆಲಸ್ಯ. ಕೆಲಸ ಮಾಡಲು ಹಿಂಜರಿಕೆ. ಆರೋಗ್ಯ ಉತ್ತಮವಿದ್ದರೂ ಬಾಧೆ. ಲಕ್ಕಿಗೆ ಜಾಗವಿದೆ. ನಾಗನಿಗೆ ಪೂಜೆ ಮಾಡಿಸಿ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
♦ ವೃಶ್ಚಿಕ : ಅಂಗಾರಕ ದೋಷ. ಜೊತೆಗೆ ಶತೃ ಬಾಧೆ. ನೆಂಟರ ಸಹಕಾರ ಕಡಿಮೆ. ಕೆಲಸದಲ್ಲಿ ಹಿನ್ನಡೆ. ಹಣ ಕಳೆದುಕೊಳ್ಳುವಿಕೆ. ಆದಿತ್ಯ ಹೃದಯ ಓದಿ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
♦ ಧನು : ಸ್ವಯಂಕೃತ ಅಪರಾಧ ಬಾಧಿಸಲಿದೆ. ಆರೋಗ್ಯ ನೋಡಿಕೊಳ್ಳಿ. ಬಂಧುಗಳಿಗೆ ನಿಮ್ಮಿಂದ ತೊಂದರೆ. ಅನಗತ್ಯ ಕೆಲಸದಿಂದ ನೆಮ್ಮದಿ ಹಾಳು. ನಾಗನ ಪೂಜೆ ಮಾಡಿ.
ಶುಭ ಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
♦ ಮಕರ : ಅಂದುಕೊಂಡ ಕೆಲಸ ಆಗುತ್ತಿಲ್ಲ. ಯಾರ ಸಹಾಯವೂ ಸಿಗುತ್ತಿಲ್ಲ. ಆರೋಗ್ಯ ಕ್ಷೀಣ. ತೊಂದರೆ ಇಲ್ಲ. ನೆಮ್ಮದಿ ಕಡಿಮೆ. ಪಂಚರತ್ನ ಓದಿ.
ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು
♦ ಕುಂಭ : ತಟಸ್ಥ ನಿರ್ಧಾರ ಕೈಬಿಡಿ. ಮುನ್ನುಗ್ಗಿ ಉತ್ತಮ ಫಲವಿದೆ. ಅಸೂಯೇ ಬೇಡ. ಹಣವಿಲ್ಲದಿದ್ದರೂ ಜನ ಬಲವಿದೆ. ಇಷ್ಟ ದೇವರಿಗೆ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
♦ ಮೀನ : ನಿಮ್ಮ ಬುದ್ಧಿ ಬದಲಾಗಲಿಲ್ಲ. ಹಾಗಾಗಿ ಗ್ರಹಚಾರವೂ ಬದಲಾಗಲಿಲ್ಲ. ನವಗ್ರಹ ಹೋಮ ಮಾಡಿಸಿ. ಲಕ್ಕು ತಿರುಗುತ್ತದೆ. ಕಡಿಮೆ ಖರ್ಚು ಮಾಡಿ. ಅನಗತ್ಯ ಮಾತು ಬೇಡ. ಗಣೇಶ ಆರಾಧನೆ ಮಾಡಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಅಡಿಕೆ ಧಾರಣೆ | 21 ಅಕ್ಟೋಬರ್ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200