ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA, 6 OCTOBER 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮೇಷ : ಮನೆಯೊಡತಿಯೊಂದಿಗೆ ಬೇಸರ. ತಾಳ್ಮೆ ಅಗತ್ಯ. ಸಂಜೆಗೆ ಸರಿ ಹೋಗುವುದು. ವ್ಯಯ ಅಧಿಕ. ದೇವಿ ಆರಾಧನೆ ಮಾಡಿ.
ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
ವೃಷಭ : ಆರೋಗ್ಯದಲ್ಲಿ ತಾತ್ಕಾಲಿಕ ಏರು-ಪೇರು. ಉದ್ಯೋಗದಲ್ಲಿ ಹಿನ್ನಡೆ. ಈಶ್ವರನಿಗೆ ಹಾಲಿನ ಅಭಿಷೇಕ ಮಾಡಿ.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
ಮಿಥುನ : ಓದಿನಲ್ಲಿ ಇಂದು ಹಿನ್ನಡೆ. ತಾಯಿಯ ಕೋಪಕ್ಕೆ ಗುರಿಯಾಗುತ್ತೀರ. ಶುಭಫಲ ಕಡಿಮೆ. ಕೆಲಸದಲ್ಲಿ ಅವಕೃಪೆ. ದೀಪದ ಎಣ್ಣೆ ದಾನ ಮಾಡಿ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
ಕರ್ಕ : ಸಹೋದರರ ಸವಾಲ್. ಶನಿಯ ಬಾಧೆ. ಅಶುಭದ ಫಲವೇ ಜಾಸ್ತಿ. ಗಣೇಶ ದೇವರಿಗೆ 21 ನಮಸ್ಕಾರ ಮಾಡಿ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
ಸಿಂಹ : ಅಷ್ಟಮದ ರಾಹು ಬಾಧಿಸುತ್ತಾನೆ. ಎಲ್ಲಾ ಒಳ್ಳೆಯದಿದ್ದರೂ ಅದರ ಮುಂದೆ ಇವು ಗೌಣ. ಸಿಟ್ಟು ಹಿಡಿತದಲ್ಲಿರಲಿ. ಆದಿತ್ಯ ಹೃದಯ ಓದಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
ಕನ್ಯಾ : ಆರೋಗ್ಯದ ಕಡೆ ಗಮನ ಅಗತ್ಯ. ಮನೆಯಲ್ಲಿ ಮಾತಿನ ಬೆಳವಣಿಗೆ. ಭಾಗ್ಯಕ್ಕೆ ಸೂಕ್ತ ಸಮಯ. ಅರಿಶಿನ ಹಾಲಿನ ಸೇವೆ ಮಾಡಿಸಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
ತುಲಾ : ಮನಸ್ಸಿಗೆ ನೋವು. ಆಯಾಸ. ಮಕ್ಕಳಿಂದ ನೆಮ್ಮದಿ. ಒತ್ತಡ ಬೇಡ. ಅತ್ಯಧಿಕ ವ್ಯಯ. ದೇವಿ ಸ್ತುತಿ ಮಾಡಿ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
ವೃಶ್ಚಿಕ : ನಿಮ್ಮ ಗತ್ತು ಎಡವಿ ಬೀಳಿಸುತ್ತದೆ. ಹುಷಾರು. ಅಷ್ಟೇ ಖರ್ಚು ಇದೆ. ಮನಸ್ಸು ಹಿಡಿತದಲ್ಲಿ ಇಲ್ಲ. ಶಿವನಿಗೆ ಹಾಲಿನ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
ಧನು : ಆರೋಗ್ಯಕ್ಕೆ ಹಣ ವ್ಯಯ. ಉದ್ಯೋಗವಿಲ್ಲ. ಲಾಭವಿಲ್ಲ. ಸರ್ಪವಿಗೆ ಹೆಜ್ಜೆ ನಮಸ್ಕಾರ ಮಾಡಿ.
ಶುಭ ಸಂಖ್ಯೆ :- 9-12-04 ಬಣ್ಣ : ಕೇಸರಿ-ಬಿಳಿ
ಮಕರ : ವಿದ್ಯೆಯ ಪ್ರಗತಿ. ಅತ್ಮ ಸಾಕ್ಷಿಗೆ ಅನುಗುಣದ ಶುಭಫಲವಿಲ್ಲ. ದೇವಿಯ ಮೂರ್ತಿಗೆ ವಸ್ತ್ರ ದಾನ ಮಾಡಿ.
ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು
ಕುಂಭ : ಅಂದು ಕೊಂಡ ಕೆಲಸ ಆಗಲ್ಲ. ಹಣ ವ್ಯಯ ಮಾಡಿದ ಕೆಲಸವೂ ಇಲ್ಲ. 11 ಸೋಮವಾರ ಹಾಲಿನ ಪೂಜೆ ಮಾಡಿಸಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
ಮೀನ : ಸಿಟ್ಟು ಬಿಡಿ. ಮನಸ್ಸಿನ ಮಾತಿಗೆ ಜೋತು ಬೀಳಬೇಡಿ. ವಿರಸದಲ್ಲೂ ಸರಸ. ನೆಮ್ಮದಿ ಇದೆ. ಇದು ನಿಮ್ಮ ಅದೃಷ್ಟ. ನಾಗನ ಆರಾಧನೆ ಮಾಡಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಗಜಪಡೆಯ ತಾಲೀಮು ಆರಂಭ