ದಿನ ಭವಿಷ್ಯ | 9 ಜೂನ್‌ 2023 | ಯಾವ್ಯಾವ ರಾಶಿಗೆ ಇವತ್ತು ಹೇಗಿದೆ?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

Good Morning Shivamogga

DINA-BHAVISHYA

Meshaಮೇಷ

ಹೂಡಿಕೆ ಮಾಡಲು ಆರಂಭ ಮಾಡಿ. ಸಮಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಿರಿ. ಪ್ರೀತಿಪಾತ್ರರಿಂದ ಖುಷಿ, ನೆಮ್ಮದಿ. ಭಯ, ಹಿಂಜರಿಕೆ ತೊರೆದು ಮುಂದೆ ಹೆಜ್ಜೆ ಇಡುವುದು ಒಳ್ಳೆಯದು.


Vrushabaವೃಷಭ

ಪ್ರವಾಸದಿಂದ ಆಯಾಸ. ಪ್ರಮುಖ ವ್ಯಕ್ತಿಯೊಬ್ಬರ ಭೇಟಿ. ಆದಾಯಕ್ಕೆ ಹೊಸ ಮೂಲ ಕಂಡುಕೊಳ್ಳುವಿರಿ. ವೈಯಕ್ತಿಕ ಸಮಸ್ಯೆಗಳ ಪರಿಹಾರ.


Mithunaಮಿಥುನ

ಬೆಲೆ ಬಾಳುವ ವಸ್ತು ಕಳೆದುಕೊಳ್ಳುತ್ತೀರಿ. ಮದ್ಯ, ಮಾದಕ ವಸ್ತುಗಳಿಂದ ದೂರವಿರಿ. ಸಂಬಂಧಿಯಿಂದ ನೆರವು. ಕೆಲಸದ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ಪ್ರಶಂಸೆ ಲಭಿಸಲಿದೆ.


Karkatakaಕರ್ಕಾಟಕ

ವ್ಯವಹಾರದಲ್ಲಿ ನಿಮ್ಮ ಹಿತಾಸಕ್ತಿ ಬಗ್ಗೆ ಹೆಚ್ಚಿನ ಗಮನವಿರಲಿ. ಒಂಟಿತನದ ತವಕ. ದಾನ, ಧರ್ಮಗಳತ್ತ ಆಸಕ್ತಿ.


Simhaಸಿಂಹ

ಸಣ್ಣಪುಟ್ಟ ವಿಚಾರಕ್ಕು ಕಿರಿಕಿರಿ ಅನುಭವಿಸುತ್ತೀರಿ. ಹಿರಿಯರಿಂದ ಸಲಹೆ ಪಡೆಯುತ್ತೀರಿ. ಸಂಗಾತಿಯಿಂದ ತುಸು ನೆಮ್ಮದಿ. ಸಮಯ ವ್ಯಯ ಮಾಡುವುದು ಒಳಿತಲ್ಲ.


Kanyaಕನ್ಯಾ

ಹಣಕಾಸು ವಿಚಾರವಾಗಿ ಕುಟುಂಬದಲ್ಲಿ ಜಗಳ. ನಿರಂತರ ಪ್ರಯತ್ನದಿಂದ ಯಶಸ್ಸು. ಇವತ್ತು ಇದರ ಅರಿವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚು ಮುತುವರ್ಜಿ ಇರಲಿ.


Thulaತುಲಾ

ಯೋಗ, ಧ್ಯಾನ ಮಾಡಿದರೆ ಮನಸು ನೆಮ್ಮದಿಯಿಂದ ಇರಲಿದೆ. ಹೂಡಿಕೆಯತ್ತ ಆಸಕ್ತಿ. ಆಳವಾದ ಅಧ್ಯಯನದ ಬಳಿಕ ಹೂಡಿಕೆ ಮಾಡುವುದು ಉಚಿತ. ಹೊಸತು ಕಲಿಕೆಗೆ ಇದು ಸಕಾಲ.


Vrushikaವೃಶ್ಚಿಕ

ಆರೋಗ್ಯದ ಕುರಿತು ನಿಗಾ ಇರಲಿ. ವ್ಯಾಪಾರದಲ್ಲಿ ಉತ್ತಮ ಲಾಭ. ಭೂಮಿ ವ್ಯವಹಾರದಲ್ಲಿ ಒಪ್ಪಂದಗಳಾಗುತ್ತವೆ. ಕೆಲಸ ಕಾರ್ಯದಲ್ಲಿ ಹೆಚ್ಚಿನ ಒತ್ತಡ.


Dhanuಧನು

ಉತ್ತಮವಾಗಿ ಕೆಲಸ ಮಾಡಿದರೂ ಪ್ರತಿಫಲ, ಗುರುತಿಸಿಕೊಳ್ಳುವಿಕೆ ಕಷ್ಟ. ಕುಟುಂಬದ ಕಡೆಗೆ ಗಮನ ಕೊಡದೆ ಇರುವುದಕ್ಕೆ ಮನೆಯಲ್ಲಿ ಮನಸ್ತಾಪ. ಧರ್ಮಾರ್ಥ ಕಾರ್ಯದಿಂದ ಶಾಂತಿ, ನೆಮ್ಮದಿ.


Shivamogga Live News Nitin Kaidotlu

 


Makaraಮಕರ

ಕಂಕಣ ಕೂಡಿ ಬರಲಿದೆ. ಆಸ್ತಿ ವ್ಯವಹಾರದಲ್ಲಿ ನಿರೀಕ್ಷೆಗಿಂತಲು ಹೆಚ್ಚಿನ ಆದಾಯ. ಹೊಸ ವಿಷಯಗಳನ್ನು ಕಲಿಯಲು ಅವಕಾಶ. ಸ್ವಯಂ ಸೇವೆಯಿಂದ ಆತ್ಮಾಭಿಮಾನ.


Kumbaಕುಂಭ

ಪಡೆದ ಸಾಲವನ್ನು ಹಿಂತಿರುಗಿಸಿ. ಕಾನೂನಾತ್ಮಕ ಪ್ರಕರಣ ದಾಖಲಾಗುವ ಸಾಧ್ಯತೆ. ಯಾರೊಂದಿಗೂ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬೇಡಿ. ಕೆಲಸದ ಸ್ಥಳದಲ್ಲಿ ಸಮಸ್ಯೆಗಳು ಎದುರಾಗಲಿವೆ.


Meenaಮೀನ

ಹಣ ಉಳಿತಾಯ ಮಾಡುವ ಬಯಕೆ ಈಡೇರಲಿದೆ. ಸೃಜನಶೀಲ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಆರೋಗ್ಯದ ಕಡೆಗೆ ಗಮನ ವಹಿಸುವುದು ಸೂಕ್ತ.


DINAKONDU PARIHARA jpgಮನೆಯಲ್ಲಿ ಸಂಜೆ ದೀಪ ಹೊತ್ತಿಸಿದ ಮೇಲೆ ಕಸ ಗುಡಿಸಬೇಡಿ. ರಾತ್ರಿ ಮಲಗುವ ಮುನ್ನ ಕಸ ಗುಡಿಸಿದರೆ ಹೊರಗೆ ಹಾಕಬೇಡಿ. ಅದನ್ನು ಒಂದು ಕಡೆ ಗುಡ್ಡೆ ಹಾಕಿ ಹಾಗೆ ಬಿಡಿ. ಬೆಳಗ್ಗೆ ಸೂರ್ಯೋದಯದ ಬಳಿಕ ಕಸವನ್ನು ಹೊರಗೆ ಹಾಕುವುದು ಒಳಿತು.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

Leave a Comment