ಮಾಯಾಸಭೆ, ದುರ್ಯೋಧನನ ಸಿಟ್ಟಿಗೆ ಕಾರಣವಾಯ್ತು ಮಾತು, ಇವತ್ತಿನ ಸುಭಾಷಿತ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)

ಇಂದಿನ ಸುಭಾಷಿತ

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು.

ಸುಭಾಷಿತಕ್ಕೆ ಉದಾಹರಣೆ

ROYAL-COFFEE-LOGO-NEWಪಾಂಡವರು ಇಂದ್ರಪ್ರಸ್ಥದಲ್ಲಿ ನಿರ್ಮಿಸಿದ್ದ ಮಾಯಾ ಸಭೆಗೆ ಆಗಮಿಸಿದ್ದ ದುರ್ಯೋಧನನಿಗೆ ಎಲ್ಲಿ ನೀರಿದೆ, ಎಲ್ಲಿ ನೆಲವಿದೆ ಅನ್ನುವುದು ಗೊತ್ತಾಗುವುದಿಲ್ಲ. ಇದೇ ಗೊಂದಲ್ಲಿ ಒಮ್ಮೆ ನೀರಿಗೆ ಬೀಳುತ್ತಾನೆ. ಸಭೆಯಲ್ಲಿದ್ದವು ನಗುತ್ತಾರೆ. ಎಲ್ಲರ ಎದುರಲ್ಲೆ ದ್ರೌಪದಿ ಚೇಡಿಸುವಂತಹ ಮಾತನಾಡುತ್ತಾಳೆ. ಈ ಮಾತು ಕೊನೆಗೆ ಪಾಂಡವರನ್ನು ದುರ್ಯೋಧನ ಜೂಜಿಗೆ ಆಹ್ವಾನಿಸಲು ಪ್ರಮುಖ ಕಾರಣಗಳಲ್ಲಿ ಒಂದಾಗುತ್ತದೆ. ದ್ರೌಪದಿಯ ವಸ್ತ್ರಾಪಹರಣ, ಕುರುಕ್ಷೇತ್ರ ಯುದ್ದಕ್ಕೆ ಕಾರಣವಾಗಿ ಇಡೀ ಕುರು ವಂಶವೇ ನಿರ್ನಾಮವಾಗಲಿದೆ.

ಇದನ್ನೂ ಓದಿ » ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಪ್ರವಾಸ, ಎರಡು ದಿನ ಯಾವೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರೆ?

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment