ಶುಭೋದಯ ಶಿವಮೊಗ್ಗ | 22 ಸೆಪ್ಟೆಂಬರ್ 2025 | ವಿನಯವಂತಿಕೆ ಬಗ್ಗೆ ಇಂದಿನ ಸುಭಾಷಿತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)

ಇಂದಿನ ಸುಭಾಷಿತ

ವಿನಯವಂತಿಕೆ ಇದ್ದರೆ ಎಲ್ಲವೂ ದಕ್ಕುವುದು

 

ROYAL-COFFEE-LOGO-NEWಪ್ರಹ್ಲಾದನು ಅತ್ಯಂತ ವಿನಯವಂತಿಕೆ ಮತ್ತು ದಾನಗುಣಕ್ಕೆ ಪರಿಚಿತ. ಇದೇ ಕಾರಣಕ್ಕೆ ನರಸಿಂಹ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಾಯಿತು. ತನ್ನ ತಂದೆ ಹಿರಣ್ಯಕಶಿಪುವಿನ ಅಹಂಕಾರವು ಪ್ರಹ್ಲಾದನ ವಿನಯವಂತಿಕೆಗೆ ಸವಾಲೊಡ್ಡಿತು. ಹಿರಣ್ಯಕಶಿಪು ತಾನೇ ಶ್ರೇಷ್ಠ ಎಂಬ ಭಾವನೆಯಲ್ಲಿದ್ದ. ಆದರೆ ಪ್ರಹ್ಲಾದನ ವಿನಯ ಮತ್ತು ಭಕ್ತಿಗೆ ಮಚ್ಚಿ ವಿಷ್ಣು, ನರಸಿಂಹ ರೂಪದಲ್ಲಿ ಪ್ರತ್ಯಕ್ಷವಾಗಿ ಹಿರಣ್ಯಕಶಿಪುವಿನ ಅಹಂಕಾರ ಅಡಗಿಸಿದನು.

ಇದನ್ನೂ ಓದಿ » ಪ್ರವಾಸಿಗರಿಗೆ ಗುಡ್‌ ನ್ಯೂಸ್‌, ತ್ಯಾವರೆಕೊಪ್ಪ ಮೃಗಾಲಯಕ್ಕೆ ಹೊಸ ಪ್ರಾಣಿಗಳು, ಆಗಮನದ ದಿನಾಂಕ ಫಿಕ್ಸ್‌

JNNCE-Admission-Advt-scaled

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 22, 2025

Leave a Comment