ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)
ಇಂದಿನ ಸುಭಾಷಿತ
ಕಷ್ಟಗಳು ಅನಿವಾರ್ಯ. ಅವುಗಳನ್ನು ಎದುರಿಸುವ ಧೈರ್ಯವೆ ವಿಶಿಷ್ಟ
ಸುಭಾಷಿತಕ್ಕೆ ಉದಾಹರಣೆ
ಹಲವು ಕಷ್ಟಗಳನ್ನು ಎದುರಿಸಿದ ನಂತರ ಸಾಧನೆಯಾಗುತ್ತದೆ. ಒಲಿಂಪಿಕ್ ಪದಕ ವಿಜೇತೆ, ವಿಶ್ವದ ಪ್ರಮುಖ ಶಟ್ಲರ್ ಪಿ.ವಿ.ಸಿಂಧು. ಹಲವು ಕಷ್ಟಗಳ ಎದುರಿಸಿ ಕೊನೆಗೆ ಪದಕ ಗೆದ್ದರು. ರಿಯೋ ಒಲಿಂಪಿಕ್ ಮುನ್ನ 2016ರಲ್ಲಿ ಕೋಚ್ ಗೋಪಿಚಂದ್, ಸಿಂಧು ಮೂರು ತಿಂಗಳು ಮೊಬೈಲ್ ಬಳಕೆ ಮಾಡದಂತೆ ಸೂಚಿಸಿದರು. ಎಲ್ಲ ಬಗೆಯ ಮನರಂಜನೆಯಿಂದ ದೂರ ಉಳಿದು ಪಿ.ವಿ.ಸಿಂಧು ತರಬೇತಿಗಷ್ಟೆ ಗಮನ ಹರಿಸಿದರು. ಕೊನೆಗೆ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದರು.
ಇದನ್ನೂ ಓದಿ » ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ
LATEST NEWS
- ಸೋಮಿನಕೊಪ್ಪದಲ್ಲಿ ಕಣ್ಮನ ಸೆಳೆದ ಜಾನಪದ ಸಮ್ಮೇಳನ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

- ಅಧಿಕಾರಿಗಳು, ಪೊಲೀಸರ ಜಂಟಿ ಕಾರ್ಯಾಚರಣೆ, ಶಿವಮೊಗ್ಗದ ಮಂಡ್ಲಿಯಲ್ಲಿ ದಾಳಿ, ದಾಖಲಾಯ್ತು ಕೇಸ್

- ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

- ರಾತ್ರಿ 11:45ಕ್ಕೆ ಅಮೀರ್ ಅಹಮದ್ ಸರ್ಕಲ್‌ಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

About The Editor
ನಿತಿನ್ ಆರ್.ಕೈದೊಟ್ಲು
















