ಶಿವಮೊಗ್ಗ ಲೈವ್
ದಿನ ಭವಿಷ್ಯ, ಪಂಚಾಂಗ: 12 ರಾಶಿಗಳ ಇಂದಿನ ಭವಿಷ್ಯ (Horoscope), ಇವತ್ತಿನ ಪಂಚಾಂಗ ಇಲ್ಲಿದೆ. (ಈ ಸುದ್ದಿಯನ್ನು ಇನ್ನು 35 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಶಿವಮೊಗ್ಗದಲ್ಲಿ ಇವತ್ತು 6.40ಕ್ಕೆ ಸೂರ್ಯೋದಯ. 6.00ಕ್ಕೆ ಸೂರ್ಯಾಸ್ತವಾಗಲಿದೆ. ಇವತ್ತು ಪಂಚಮಿ ಮತ್ತು ಆಶ್ಲೇಷ ನಕ್ಷತ್ರದ ದಿನ.
ಶುಭ ಸಮಯ
| ಬ್ರಹ್ಮ ಮುಹೂರ್ತ | ಬೆಳಗ್ಗೆ 4.59 ರಿಂದ 5.50ರವರೆಗೆ |
| ಪ್ರಾಥಃ ಸಂಧ್ಯ | ಬೆಳಗ್ಗೆ 5.24 ರಿಂದ 6.40ರವರೆಗೆ |
| ಅಭಿಜಿತ್ | ಬೆಳಗ್ಗೆ 11.57 ರಿಂದ 12.43ರವರೆಗೆ |
| ವಿಜಯ ಮುಹೂರ್ತ | ಮಧ್ಯಾಹ್ನ 2.13 ರಿಂದ 2.59ರವರಗೆ |
| ಗೋಧೂಳಿ ಮುಹೂರ್ತ | ಸಂಜೆ 5.58 ರಿಂದ 6.23ರವರೆಗೆ |
ರಾಹು, ಯಮಗಂಡ, ಗುಳಿಕ ಕಾಲ
| ರಾಹು ಕಾಲ | ಮಧ್ಯಾಹ್ನ 3 ರಿಂದ 4.30ರವರೆಗೆ |
| ಗುಳಿಕ ಕಾಲ | ಮಧ್ಯಾಹ್ನ 12 ರಿಂದ 1.30ರವರೆಗೆ |
| ಯಮಗಂಡ ಕಾಲ | ಬೆಳಗ್ಗೆ 9 ರಿಂದ 10.30ರವರೆಗೆ |
ದಿನ ಭವಿಷ್ಯ






ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ವಿರುದ್ಧ ಮಹಿಳೆಯರು ಆಕ್ರೋಶ, ತಕ್ಷಣ ಕ್ಷಮೆಗೆ ಒತ್ತಾಯ, ಕಾರಣವೇನು?