ಇಂದಿನ ಪಂಚಾಂಗ – ಇವತ್ತು ಪಂಚಮಿ, ಜ್ಯೇಷ್ಠ ನಕ್ಷತ್ರದ ದಿನ, ಶು ಸಮಯ ಯಾವಾಗಿದೆ?

Published On : ಏಪ್ರಿಲ್ 7, 2026

Published By : ನಿತಿನ್‌ ಆರ್‌.ಕೈದೊಟ್ಲು 

ದಿನ ಪಂಚಾಂಗ: ಇವತ್ತು 2026ರ ಏಪ್ರಿಲ್ 7. ಶಿವಮೊಗ್ಗದಲ್ಲಿ ಇವತ್ತು 6.20 ಸೂರ್ಯೋದಯ. 6.40ಕ್ಕೆ ಸೂರ್ಯಾಸ್ತವಾಗಲಿದೆ. ಇವತ್ತು ಪಂಚಮಿ, ಜ್ಯೇಷ್ಠ ನಕ್ಷತ್ರದ ದಿನ. (Panchanga)

ಮುಂಜಾನೆ 4:46 ರಿಂದ 5:33 ರವರೆಗೆ ಬ್ರಹ್ಮ ಮುಹೂರ್ತ. ದಿನದ ಪ್ರಾತಃ ಸಂಧ್ಯಾ ಸಮಯವು 5:10 ರಿಂದ 6:20 ರವರೆಗೆ ಇರಲಿದೆ. ಅಭಿಜಿತ್ ಮುಹೂರ್ತವು ಮಧ್ಯಾಹ್ನ 12.05 ರಿಂದ 12:55 ರವರೆಗೆ ಹಾಗೂ ವಿಜಯ ಮುಹೂರ್ತವು 2:33 ರಿಂದ 3:23 ರವರೆಗೆ ಇರಲಿದೆ. ಸಂಜೆ 6:39 ರಿಂದ 7:02ರವರೆಗೆ ಗೋಧೂಳಿ ಮುಹೂರ್ತ ಇರಲಿದೆ.

ಇದನ್ನೂ ಓದಿ : ಶಿವಮೊಗ್ಗದ ರೆಸಾರ್ಟ್‌ನಲ್ಲಿ ವಿದ್ಯುತ್‌ ಶಾಕ್‌ಗೆ ಮಹಿಳೆ ಬಲಿ, ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?

ರಾಹು ಕಾಲಮಧ್ಯಾಹ್ನ 3 ರಿಂದ 4.30ರವರೆಗೆ
ಗುಳಿಕ ಕಾಲಮಧ್ಯಾಹ್ನ 12 ರಿಂದ 1.30ರವರೆಗೆ
ಯಮಗಂಡ ಕಾಲಬೆಳಗ್ಗೆ 9 ರಿಂದ 10.30ರವರೆಗೆ
JNN College of Engineering Admissions started

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 7, 2026

Leave a Comment