ಶಿವಮೊಗ್ಗ ಲೈವ್.ಕಾಂ | 24 ಫೆಬ್ರವರಿ 2019
ಸ್ಮಾರ್ಟ್ ಸಿಟಿ ಕಾಮಗಾರಿಗಳ ಶಂಕುಸ್ಥಾಪನೆಗೆ ಬಂದಿದ್ದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮತ್ತು ಶಾಸಕ ಕೆ.ಎಸ್.ಈಶ್ವರಪ್ಪ ನಡುವೆ, ಬಹಿರಂಗ ವೇದಿಕೆಯಲ್ಲೇ, ಮಾತಿನ ಜುಗಲ್’ಬಂದಿ ನಡೆಯಿತು. ಗೋಪಿ ಸರ್ಕಲ್’ನಲ್ಲಿ ನಡೆದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಈಶ್ವರಪ್ಪ ಅವರ ಮಾತಿಗೆ, ಎಲ್ಲರನ್ನು ನಗಿಸುತ್ತಲೇ ಉತ್ತರ ನೀಡಿದ ಖಾದರ್, ಆಪರೇಷನ್ ಕಮಲ ಮಾಡದಂತೆ ಮನವಿ ಮಾಡಿದರು. ಅಷ್ಟೇ ಅಲ್ಲ, ಸರ್ಕಾರದ ಖಜಾನೆ ಕೂಡ ಗಟ್ಟಿಯಾಗಿದೆ ಅಂತಾ ಸ್ಪಷ್ಟನೆ ನೀಡಿದರು. ಇಬ್ಬರ ಮಾತಿನ ಜುಗಲ್’ಬಂದಿ ಸಬೀಕರಿಗೆ ಖುಷಿ ನೀಡಿತು. ಹೇಗಿತ್ತು ಇಬ್ಬರ ಉತ್ತರ, ಪ್ರತ್ಯುತ್ತರ. ವಿಡಿಯೋ ನೋಡಿ
https://www.youtube.com/watch?v=MQQwJTSwbZ4&feature=youtu.be
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]
Pls add me