ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 30 APRIL 2021
ತೀವ್ರ ಕುತೂಹಲ ಕೆರಳಿಸಿದ್ದ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.
ಪಟ್ಟಣ ಪಂಚಾಯಿತಿಯ 15 ವಾರ್ಡ್ಗಳ ಪೈಕಿ ಕಾಂಗ್ರೆಸ್ ಪಕ್ಷ 9 ವಾರ್ಡ್ನಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಕೇವಲ ಆರು ಸ್ಥಾನಗಳನ್ನು ಪಡೆದಿದ್ದು, ವಿರೋಧ ಪಕ್ಷದ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.
ತೀರ್ಥಹಳ್ಳಿಯ ಡಾ. ಯು.ಆರ್.ಅನಂತಮೂರ್ತಿ ಪ್ರೌಢಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.
ಯಾವ್ಯಾವ ವಾರ್ಡ್ನಲ್ಲಿ ಯಾರು ಗೆದ್ದಿದ್ದಾರೆ?
ವಾರ್ಡ್ 1 – ಸೊಪ್ಪುಗುಡ್ಡೆ ರಾಘವೇಂದ್ರ – ಬಿಜೆಪಿ
ವಾರ್ಡ್ 2 – ಯತಿರಾಜ್ – ಬಿಜೆಪಿ
ವಾರ್ಡ್ 3 – ರತ್ನಾಕರ ಶೆಟ್ಟಿ (ದತ್ತಣ್ಣ) – ಕಾಂಗ್ರೆಸ್
ವಾರ್ಡ್ 4 – ನಮ್ರತಾ – ಕಾಂಗ್ರೆಸ್
ವಾರ್ಡ್ 5 – ಸುಶಿಲಾ ಶೆಟ್ಟಿ – ಕಾಂಗ್ರೆಸ್
ವಾರ್ಡ್ 6 – ಶಬನಮ್ – ಕಾಂಗ್ರೆಸ್
ವಾರ್ಡ್ 7 – ಜೈಯು ಶೆಟ್ಟಿ – ಕಾಂಗ್ರೆಸ್
ವಾರ್ಡ್ 8 – ಜ್ಯೋತಿ ಗಣೇಶ – ಬಿಜೆಪಿ
ವಾರ್ಡ್ 9 – ಸಂದೇಶ ಜವಳಿ – ಬಿಜೆಪಿ
ವಾರ್ಡ್ 10 – ಗಣಪತಿ – ಕಾಂಗ್ರೆಸ್
ವಾರ್ಡ್ 11 – ಜ್ಯೋತಿ ಮೊಹನ – ಬಿಜೆಪಿ.
ವಾರ್ಡ್ 12 – ಬಾಬಿ ರವೀಶ – ಬಿಜೆಪಿ
ವಾರ್ಡ್ 13 – ಗೀತಾ ರಮೇಶ – ಕಾಂಗ್ರೆಸ್
ವಾರ್ಡ್ 14 – ಮಂಜುಳಾ ನಾಗೇಂದ್ರ – ಕಾಂಗ್ರೆಸ್
ವಾರ್ಡ್ 15 – ಅಸಾದಿ – ಕಾಂಗ್ರೆಸ್
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200