ಕೈ ಹಿಡಿದ ತೀರ್ಥಹಳ್ಳಿ, ಕಮಲಕ್ಕಿಲ್ಲ ಅಧಿಕಾರ, ಜೆಡಿಎಸ್ ಸಂಪೂರ್ಣ ಮಾಯ

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 30 APRIL 2021

ತೀವ್ರ ಕುತೂಹಲ ಕೆರಳಿಸಿದ್ದ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.

ಪಟ್ಟಣ ಪಂಚಾಯಿತಿಯ 15 ವಾರ್ಡ್​ಗಳ ಪೈಕಿ ಕಾಂಗ್ರೆಸ್ ಪಕ್ಷ 9 ವಾರ್ಡ್​ನಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಕೇವಲ ಆರು ಸ್ಥಾನಗಳನ್ನು ಪಡೆದಿದ್ದು, ವಿರೋಧ ಪಕ್ಷದ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

Covid 19 Vaccination Kan poster 1 1

ತೀರ್ಥಹಳ್ಳಿಯ ಡಾ. ಯು.ಆರ್​.ಅನಂತಮೂರ್ತಿ ಪ್ರೌಢಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.

ಯಾವ್ಯಾವ ವಾರ್ಡ್​ನಲ್ಲಿ ಯಾರು ಗೆದ್ದಿದ್ದಾರೆ?

ವಾರ್ಡ್ 1     – ಸೊಪ್ಪುಗುಡ್ಡೆ ರಾಘವೇಂದ್ರ   – ಬಿಜೆಪಿ

ವಾರ್ಡ್ 2     – ಯತಿರಾಜ್ – ಬಿಜೆಪಿ

ವಾರ್ಡ್ 3     – ರತ್ನಾಕರ ಶೆಟ್ಟಿ (ದತ್ತಣ್ಣ) – ಕಾಂಗ್ರೆಸ್

ವಾರ್ಡ್ 4     – ನಮ್ರತಾ – ಕಾಂಗ್ರೆಸ್

ವಾರ್ಡ್ 5     – ಸುಶಿಲಾ ಶೆಟ್ಟಿ – ಕಾಂಗ್ರೆಸ್

ವಾರ್ಡ್ 6     – ಶಬನಮ್ – ಕಾಂಗ್ರೆಸ್

ವಾರ್ಡ್ 7     – ಜೈಯು ಶೆಟ್ಟಿ – ಕಾಂಗ್ರೆಸ್

ವಾರ್ಡ್ 8     – ಜ್ಯೋತಿ ಗಣೇಶ – ಬಿಜೆಪಿ

ವಾರ್ಡ್ 9     – ಸಂದೇಶ ಜವಳಿ – ಬಿಜೆಪಿ

ವಾರ್ಡ್ 10   – ಗಣಪತಿ – ಕಾಂಗ್ರೆಸ್

ವಾರ್ಡ್ 11   – ಜ್ಯೋತಿ ಮೊಹನ – ಬಿಜೆಪಿ.

ವಾರ್ಡ್ 12   – ಬಾಬಿ ರವೀಶ  – ಬಿಜೆಪಿ

ವಾರ್ಡ್ 13   – ಗೀತಾ ರಮೇಶ  – ಕಾಂಗ್ರೆಸ್

ವಾರ್ಡ್ 14   – ಮಂಜುಳಾ ನಾಗೇಂದ್ರ – ಕಾಂಗ್ರೆಸ್

ವಾರ್ಡ್ 15   – ಅಸಾದಿ – ಕಾಂಗ್ರೆಸ್

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : April 30, 2021 at 10:49 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಏಪ್ರಿಲ್ 30, 2021

Leave a Comment