Shivamogga 2024
ಬಂಡಿ ರಂಗನಾಥ, ಪಕ್ಷೇತರ
ವಿಳಾಸ : ತುಮಕೂರು ಜಿಲ್ಲೆ ಕಲ್ಲಂಬೆಳ್ಳ ಹೋಬಳಿಯ ಯಲದಬಾಗಿ ಗ್ರಾಮ ನಿವಾಸಿ
ವೃತ್ತಿ : ವಿದ್ಯಾರ್ಥಿ, ಜೊಮಾಟೋ ಡಿಲೆವರಿ ಬಾಯ್ | ವಿದ್ಯಾರ್ಹತೆ : ತುಮಕೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ | ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : ಇಲ್ಲ | ಬಳಿ ಇರುವ ಹಣ : 55,627.12
ಸಂದೇಶ್ ಶೆಟ್ಟಿ, ಪಕ್ಷೇತರ
ಉಡುಪಿ ಜಿಲ್ಲೆ ಹೆರೂರು ಗ್ರಾಮದ ಯೆರುಕೋಣೆ ದೊಡ್ಡಮನೆ ನಿವಾಸಿ
ವೃತ್ತಿ : ಕಲಾವಿದ | ವಿದ್ಯಾರ್ಹತೆ : ದ್ವಿತೀಯ ಪಿಯುಸಿ | ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : ಇಲ್ಲ | ಬಳಿ ಇರುವ ಹಣ : 51,903.64