ಶಿವಮೊಗ್ಗದಲ್ಲಿ ಬಿ.ಫಾರ್ಮಾ, ಡಿ.ಫಾರ್ಮಾ, ಪದವಿ ಮಾಡಿದವರಿಗೆ ಉದ್ಯೋಗವಕಾಶ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

JOB NEWS: ಶಿವಮೊಗ್ಗದ ರವೀಂದ್ರನಗರದಲ್ಲಿರುವ ಮೆಡಿಕಲ್‌ ಟ್ರಾನ್ಸ್‌ಕ್ರಿಪ್ಷನ್‌ ಸೆಂಟರ್‌ ಆರ್ಯ ಸ್ಕ್ರಿಪ್ಟ್ಸ್‌ನಲ್ಲಿ ಉದ್ಯೋಗವಕಾಶವಿದೆ. ಅರ್ಹರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಹುದ್ದೆ 1: ಮಡಿಕಲ್‌ ಟ್ರಾನ್ಸ್‌ಕ್ರಿಪ್ಷನಿಸ್ಟ್‌, ಹುದ್ದೆ 2: ಜೂನಿಯರ್‌ ಮಡಿಕಲ್‌ ಟ್ರಾನ್ಸ್‌ಕ್ರಿಪ್ಷನಿಸ್ಟ್‌

ಅರ್ಹತೆ: ಬಿ.ಫಾರ್ಮಾ, ಡಿ.ಫಾರ್ಮಾ, ಪದವಿ

ಹೆಚ್ಚಿನ ಮಾಹಿತಿಗೆ 9480218248 ಸಂಪರ್ಕಿಸಬಹುದು (ಕೆಳಗಿರುವ ಫೋಟೊದಲ್ಲಿ ಪೂರ್ತಿ ಮಾಹಿತಿ ಇದೆ)

ಜೀ ಮೇಲ್‌: aaryascripts@gmail.com

WhatsApp%20Image%202025 06 18%20at%2012.19.14%20PM

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆ, ಮಳೆ ಕಡಿಮೆಯಾದರೂ ನಿಲ್ಲದ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಸುದ್ದಿ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment