SHIVAMOGGA LIVE NEWS | 14 JULY 2024
SHIMOGA JOBS : ನಗರದ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಯಾವೆಲ್ಲ ಹುದ್ದೆ? ಅರ್ಹತೆ ಏನು?
ಹುದ್ದೆ 1 – Pharmacy Staff – 5 ಹುದ್ದೆಗಳು ಖಾಲಿ ಇದೆ
Qualification – B Pharmacy, D pharmacy or Non Pharmacy with Experience Minimum 1-2 year and above.

ಹುದ್ದೆ 2 – Staff Nurse – 25 ಹುದ್ದೆಗಳು ಖಾಲಿ ಇದೆ
Qualification – GNM, BSc Nursing with Experience 1 to 2 years and above with good knowledge
ಹುದ್ದೆ 3 – MOD for Casualty- 1 ಹುದ್ದೆ ಖಾಲಿ ಇದೆ
Qualification – Any Degree with Experience 0 to 6 months and above
ಆಸಕ್ತರು ತಮ್ಮ ರೆಸ್ಯೂಮ್‌ಗಳನ್ನು hr-manager@smcshimoga.com ಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ HR Manager, ಮೊಬೈಲ್ ನಂಬರ್ 9482209850 (Contact between – 9.00 AM to 5.00 PM) ಸಂಪರ್ಕಿಸಬಹುದು.
ಶಿವಮೊಗ್ಗದ ಹೊಳೆಹೊನ್ನೂರು ರಸ್ತೆಯ ಪುರಲೆಯಲ್ಲಿರುವ ಸುಬ್ಬಯ್ಯ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಮಾಹಿತಿ ಪಡೆಯಬಹುದಾಗಿದೆ.
ಇದನ್ನೂ ಓದಿ ⇓
ಇವತ್ತು ಶಿವಮೊಗ್ಗ ಸೇರಿ ದೇಶದ 8 ಜಿಲ್ಲೆಗಳಿಗೆ ರೆಡ್ ಅಲರ್ಟ್, ಈಗ ಯಾವ್ಯಾವ ಊರಲ್ಲಿ ಅಬ್ಬರಿಸುತ್ತಿದೆ ಮಳೆ?
