ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 23 FEBRUARY 2024
JOB NEWS : ಶಿವಮೊಗ್ಗದ ಪುರಲೆಯಲ್ಲಿರುವ ಸುಬ್ಬಯ್ಯ ಮೆಡಿಕಲ್ ಕಾಲೇಜು, ಆಸ್ಪತ್ರೆಯಲ್ಲಿ ಮತ್ತು ರೀಸರ್ಚ್ ಸೆಂಟರ್ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ. ಅರ್ಹ ಅಭ್ಯರ್ಥಿಗಳು ಹೆಚ್.ಆರ್.ಮ್ಯಾನೇಜರ್ ಅವರನ್ನು ಸಂಪರ್ಕಿಸಬಹುದುದಾಗಿದೆ.
ಯಾವೆಲ್ಲ ಹುದ್ದೆ ಖಾಲಿ ಇದೆ?
ಫಾರ್ಮಸಿ ಸ್ಟಾಫ್ : 5 ಹುದ್ದೆಗಳು
ಬಿ.ಫಾರ್ಮಾ, ಡಿ.ಫಾರ್ಮಾ ಪದವೀಧರರು ಅಥವಾ ಫಾರ್ಮಸಿಯಲ್ಲಿ 1 ರಿಂದ 2 ವರ್ಷ ಅನುಭವ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.
ನರ್ಸ್ : 20 ಹುದ್ದೆಗಳು
ಜಿಎನ್ಎಂ, ಬಿಎಸ್ಸಿ ನರ್ಸಿಂಗ್ ಪದವೀಧರರು, 1 ರಿಂದ 2 ವರ್ಷ ಅನುಭವ ಹೊಂದಿರುವವರು.
ರಿಸೆಪ್ಷನ್ / ಬಿಲ್ಲಿಂಗ್ : 2 ಹುದ್ದೆ
ಬಿ.ಕಾಂ ಮತ್ತು 6 ತಿಂಗಳು ಅಥವಾ ಹೆಚ್ಚಿನ ಅನುಭವ.
ಆಸಕ್ತರು ತಮ್ಮ ರೆಸ್ಯೂಮ್ಗಳನ್ನು [email protected] ಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹೆಚ್.ಆರ್.ಮ್ಯಾನೇಜರ್, ಮೊಬೈಲ್ ನಂಬರ್ 9482209850 (ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಮಾತ್ರ) ಸಂಪರ್ಕಿಸಬಹುದು.
ಇದನ್ನೂ ಓದಿ – ಮೈಸೂರು – ಶಿವಮೊಗ್ಗ ರೈಲು 2 ದಿನ ಭಾಗಶಃ ರದ್ದು, ಅರಸೀಕೆರೆ – ಮೈಸೂರು ರೈಲು ರದ್ದು, ಕಾರಣವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422