SHIMOGA JOBS | ಪ್ರತಿ ತಿಂಗಳು 16 ಸಾವಿರ ರೂ. ಸಂಬಳದ ಕೆಲಸ ಖಾಲಿ ಇದೆ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIMOGA JOBS, 20 AUGUST 2024 : ಶಿವಮೊಗ್ಗದ ವಿವಿಧೆಡೆ ಉದ್ಯೋಗವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಎಲ್ಲೆಲ್ಲಿ ಯಾವ್ಯಾವ ಉದ್ಯೋಗವಿದೆ. ಇಲ್ಲಿದೆ ಲಿಸ್ಟ್‌

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಕೆಲಸ 1 : ಮಾರ್ಗದರ್ಸಿ ಚಿಟ್ಸ್‌

ಪ್ರತಿಷ್ಠಿತ ಮಾರ್ಗದರ್ಸಿ ಚಿಟ್ಸ್‌ ಕರ್ನಾಕಟ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಶಿವಮೊಗ್ಗ ವಿಭಾಗದಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ವಿವರ ಇಲ್ಲಿದೆ.

Margadarsi Chits Karnataka Pvt Ltd is looking for staffs for Accounts, Adress Verification, Court work and collections with below criteria work location: Shimoga |No. of openings: 4-8 | Age: below 28 years | Degree: any degree pass | salary: 16000 gross | benefits: ESI, PF, Bonus, Gratuity etc.,

Interested candidates can call Tulsi Ram at 9538749071

ಕೆಲಸ 2 : ಕೋರ್‌ ಅಕೌಂಟಿಂಗ್‌ ಹುದ್ದೆಗಳು

Transition manager role for Leiten Infotech, around Shimoga & Thirthahalli. Experience: 8 to 10 years in core accounting end to end. For Information, Mobile : 90193 03901

ಕೆಲಸ 3 : ಶಿವಮೊಗ್ಗ ಸಿಟಿ ಕ್ಲಬ್‌

ಟ್ಯಾಲಿ / ಕಂಪ್ಯೂಟರ್‌ ಜ್ಞಾನ ಇರುವ ಬಾರ್‌ ಬಿಲ್ಲಿಂಗ್‌ ಕ್ಲರ್ಕ್‌ – 2 , (ಯುವಕರು) ಮತ್ತು ಸಪ್ಲಯರ್‌ಗೆ ಹುಡುಗರು ಬೇಕಾಗಿದ್ದಾರೆ. ಸಂಪರ್ಕಿಸಿ, ಸಿಟಿ ಕ್ಲಬ್‌, ಶಿವಮೊಗ್ಗ, ಮೊಬೈಲ್‌ : 9663649345

ಕೆಲಸ 4 : ಹರೀಶ್‌ ಸಿಲ್ಕ್ಸ್‌ ಅಂಡ್‌ ಗಾರ್ಮೆಂಟ್ಸ್‌

ಸೀರೆ ಮತ್ತು ಬಟ್ಟೆ ಕೌಂಟರ್‌ಗೆ ಸೇಲ್ಸ್ ಅನುಭವವುಳ್ಳವರು ಬೇಕಾಗಿದ್ದಾರೆ.

ಹುಡುಗರು / ಪುರುಷರು – 15 | ಹೆಲ್ಪರ್ / ಹುಡುಗರು – 15 (ವಯೋಮಿತಿ 20 ವರ್ಷ ಮೇಲ್ಪಟ್ಟವರು)

ವಿಶೇಷತೆ : ಪ್ರಾರಂಭದ ವೇತನ 15,600 + ಇನ್‌ಸೆಂಟಿವ್ (ಅನುಭವದ ಆಧಾರಿತದ ಮೇಲೆ ನೀಡಲಾಗುವುದು)

ಸಂಪರ್ಕಿಸಿ : ಹರೀಶ್ ಸಿಲ್ಕ್ಸ್‌ ಅಂಡ್ ಗಾರ್ಮೆಂಟ್ಸ್ ಗಾಂಧಿಬಜಾರ್ (ಮಸೀದಿ ಮುಂಭಾಗ), ಶಿವಮೊಗ್ಗ : 88845 67088, 94481 31622

ಇದನ್ನೂ ಓದಿ ⇒ ಅಡಿಕೆ ಧಾರಣೆ | 20 ಆಗಸ್ಟ್‌ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment