SHIVAMOGGA LIVE NEWS | 2 FEBRUARY 2023
SHIMOGA | ನಗರದ ವಿವಿಧೆಡೆ ಉದ್ಯೋಗ (job news) ಮತ್ತು ಉದ್ಯೋಗ ಸಂಬಂಧ ಉಚಿತ ತರಬೇತಿ ನೀಡಾಗುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಉದ್ಯೋಗ 1 : SALES EXECUTIVE
ಶಿವಮೊಗ್ಗದ ಶಂಕರಮಠ ಸರ್ಕಲ್ ನಲ್ಲಿರುವ ಅತಿಯಾಸ್ ಎಲೆಕ್ಟ್ರಾನಿಕ್ ದ್ವಿಚಕ್ರ ವಾಹನ ಶೋ ರೂಂನಲ್ಲಿ ಉದ್ಯೋಗವಕಾಶವಿದೆ.
Sales executives – Male
Salary- As per industry standards
Contact – 6364460773
ಉದ್ಯೋಗ 2 – FREE TRAINING
ಶಿವಮೊಗ್ಗದ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿವಿಧ ತರಬೇತಿಗಳನ್ನು ಉಚಿತವಾಗಿ ನಿಡಲಾಗುತ್ತಿದೆ. ಆಸಕ್ತರು ಆರ್ಜಿ ಸಲ್ಲಿಸಬಹುದಾಗಿದೆ.
1) ಜಿಮ್ ಫಿಟ್ನೆಸ್ ತರಬೇತಿ – 125 ದಿನ ತರಬೇತಿ – ವಿದ್ಯಾರ್ಹತೆ : ಕನಿಷ್ಠ 5ನೇ ತರಗತಿ
2) ಅಕೌಂಟ್ ಎಗ್ಸಿಕ್ಯೂಟಿವ್ (ಬೇಸಿಕ್ ಕಂಪ್ಯೂಟರ್ ಮತ್ತು ಟ್ಯಾಲಿ ತರಬೇತಿ) – 113 ದಿನ ತರಬೇತಿ – ವಿದ್ಯಾರ್ಹತೆ : ಕನಿಷ್ಠ ದ್ವಿತೀಯ ಪಿಯುಸಿ
3) ಪವರ್ ಸೀವಿಂಗ್ ಮೆಷಿನ್ ಆಪರೇಟರ್ (ಟೈಲರಿಂಗ್) – 72 ದಿನ ತರಬೇತಿ – ವಿದ್ಯಾರ್ಹತೆ : ಕನಿಷ್ಠ 8ನೇ ತರಗತಿ
4) ಸೆಲ್ಫ್ ಎಂಪ್ಲಾಯಿಡ್ ಟೈಲರಿಂಗ್ – 90 ದಿನ ತರಬೇತಿ – ವಿದ್ಯಾರ್ಹತೆ : ಕನಿಷ್ಠ 5ನೇ ತರಗತಿ
18 ರಿಂದ 42 ವರ್ಷದೊಳಗಿನವರಿಗೆ ಮಾತ್ರ ಅವಕಾಶ. ಆಧಾರ್ ಕಾರ್ಡ್, ಪಾಸ್ ಪೋರ್ಟ ಸೈಸ್ ಫೋಟೊ, ವಿದ್ಯಾರ್ಹತೆ ಕುರಿತ ಜೆರಾಕ್ಸ್ ಪ್ರತಿ, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿಯೊಂದಿಗೆ ಆಸರೆ ಚಾರಿಟೇಬಲ್ ಟ್ರಸ್ಟ್ ಅನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗೆ 9972203061, 9741700497,7204827711 ಸಂಪರ್ಕಿಸಬಹುದು
ಇದನ್ನೂ ಓದಿ – ಶಿವಮೊಗ್ಗ ಹಾಲು ಒಕ್ಕೂಟದಲ್ಲಿ ಹಲವು ಕೆಲಸ ಖಾಲಿ ಇದೆ, 97 ಸಾವಿರದ ವರೆಗೂ ಸಿಗಲಿದೆ ಸಂಬಳ
