ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA JOBS | 12 JANUARY 2021
ಶಿವಮೊಗ್ಗ ನಗರದ ಕಾರು ಮತ್ತು ಬೈಕ್ ವಾಷಿಂಗ್ ಸೆಂಟರ್ನಲ್ಲಿ ಉದ್ಯೋಗವಕಾಶವಿದೆ. ವಸತಿ ವ್ಯವಸ್ಥೆ ಇದ್ದು, ಆಸಕ್ತರು ಕೂಡಲೆ ಸಂಪರ್ಕಿಸುವಂತೆ ತಿಳಿಸಲಾಗಿದೆ.
ಯಾವೆಲ್ಲ ಉದ್ಯೋಗವಿದೆ?
ಕಾರು ಮತ್ತು ಬೈಕ್ ವಾಷಿಂಗ್ ಸರ್ವಿಸ್ ಮಾಡಲು – 3 ಹುದ್ದೆಗಳು
ದ್ವಿಚಕ್ರ ವಾಹನ ಮೆಕಾನಿಕ್ – 2 ಹುದ್ದೆಗಳು
ಅಸಕ್ತರು ಮೊಬೈಲ್ ನಂಬರ್ 9844773777 ಸಂಪರ್ಕಿಸಬಹುದು.