ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 3 ಸೆಪ್ಟೆಂಬರ್ 2019
ಲಿಂಗನಮಕ್ಕಿ ಜಲಾಶಯದ ಹನ್ನೊಂದು ಕ್ರಸ್ಟ್ ಗೇಟುಗಳ ಮೂಲಕ ಶರಾವತಿ ನದಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಜೋಗ ಜಲಪಾತ ಮೈದುಂಬಿ ಹರಿಯುತ್ತಿದೆ. ಸುತ್ತಮುತ್ತಲ ಊರಿನ ಜನರು ಈ ವೈಭವ ಕಣ್ತುಂಬಿಕೊಳ್ಳಲು ಬೆಳಗ್ಗೆಯಿಂದಲೇ ಜಲಪಾತದ ಬಳಿ ಬರುತ್ತಿದ್ದಾರೆ. (ವಿಡಿಯೋ ಮತ್ತು ಫೋಟೊಗಳು : ಅಶೋಕ್ ಹೆಗಡೆ ಮಾವಿನಗುಂಡಿ ಅವರ ಫೇಸ್’ಬುಕ್’ನಿಂದ)
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]