SHIVAMOGGA LIVE NEWS | 6 SEPTEMBER 2023
SAGARA : ಕೆಳದಿ (Keladi) ಕೆರೆಯಲ್ಲಿ ಯುವಕನ (Youth) ಮೃತದೇಹ ಪತ್ತೆಯಾಗಿದೆ. ಮೃತನನ್ನು ಚಿಕ್ಕಬಳ್ಳಾಪುರ ಮೂಲದ ಕಿಶೋರ್ (32) ಎಂದು ಗುರುತಿಸಲಾಗಿದೆ. ಸಾಗರ ತಾಲೂಕು ಮಾಸೂರಿನಲ್ಲಿರುವ ಮಾವನ ಮನೆಗೆ ಕಿಶೋರ್ ಬಂದಿದ್ದ.
ಭಾನುವಾರ ರಾತ್ರಿಯಿಂದ ಕಿಶೋರ್ ಕಾಣೆಯಾಗಿದ್ದ. ಮಂಗಳವಾರ ಕೆಳದಿ ಕೆರೆಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ವಿದ್ಯಾರ್ಥಿ ಬ್ಯಾಗಿನಲ್ಲಿ ನಾಗರ ಹಾವು, ಸಹಪಾಠಿ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿತು
