SHIVAMOGGA LIVE NEWS | 1 SEPTEMBER 2023
ಮಹಿಳಾ ಮಿಲನ್, ಆರು ಸಾಧಕಿಯರಿಗೆ ಸನ್ಮಾನ
SHIMOGA : ವೀರಶೈವ ಲಿಂಗಾಯತ ಸಂಘಟನೆಯ ಮಹಿಳಾ ವೇದಿಕೆ ವತಿಯಿಂದ ಮಹಿಳಾ ಮಿಲನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರು ಮಹಿಳೆಯರನ್ನು ಸನ್ಮಾನಿಸಲಾಯಿತು. ಡಾ. ವಿಜಯಾ ದೇವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ನಮಿತಾ ಸರ್ಜಿ, ಸುಧಾ ಜ್ಯೋತಿ ಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು. ಲಲಿತಾ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಕಾರ್ಯದರ್ಶಿ ಗೌರಮ್ಮ ಷಡಾಕ್ಷರಿ, ರಾಜ್ಯ ಕಾರ್ಯದರ್ಶಿ ಅನುರಾಧ ಉಮೇಶ್ ಹಾಗೂ ಮಧ್ಯ ಕರ್ನಾಟಕ ಪ್ರದೇಶ ಉಪಾಧ್ಯಕ್ಷೆ ಶಾರದಾ ಜಯಣ್ಣ ಉಪಸ್ಥಿತರಿದ್ದರು.
ಸಿಎಂ ಭೇಟಿಯಾದ ಶಿವಮೊಗ್ಗದ ಜನಪ್ರತಿನಿಧಿಗಳ ನಿಯೋಗ
BANGALORE : ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ, ಮಹಾನಗರ
ಇದನ್ನೂ ಓದಿ – ಚಕ್ರವರ್ತಿ ಸೂಲಿಬೆಲೆ ಹೇಳಿಕೆ ಸಹಿಸಲು ಅಸಾಧ್ಯ, ಕ್ಷಮೆ ಕೇಳುವಂತೆ ಒತ್ತಾಯ
ವಿಮಾನ ನಿಲ್ದಾಣದ ಟರ್ಮಿನಲ್ ಮುಂದೆ ಪ್ರತಿಭಟನೆ
SHIMOGA : ವಿಮಾನ ನಿಲ್ದಾಣದಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಯ
ಇದನ್ನೂ ಓದಿ – ಮೊದಲ ವಿಮಾನ, ಒಂದು ಟಿಕೆಟ್ಗೆ 16 ಸಾವಿರ ರೂ., ಪ್ರಯಾಣಿಕರು ಏನಂದ್ರು?