ಆಸ್ಪತ್ರೆ ಅಥವಾ ವೈದ್ಯರ ವಿರುದ್ಧ ಕೇಸ್‌ ದಾಖಲಿಸುವ ಎಚ್ಚರಿಕೆ | ಪರಿಹಾರ ನಿಗದಿಗೆ ಸಭೆ | ತೂಕದ ಯಂತ್ರ ಹರಾಜು

FATAFAT-NEWS-BAND.webp

ಭೂನಷ್ಟ ಪರಿಹಾರ ನಿಗದಿಗೆ ಫೆ.21ರಂದು ಸಭೆ

sagara graphics

SAGARA : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದ ಉಳ್ಳೂರು ಸರ್ವೆ ನಂ. 25,26,29,30,31,33,35, 36,37,38, ಶಿರಗುಪ್ಪೆ ಸರ್ವೆ ನಂ.: 1,3,7,8,15,16,17,18,19,20,21,33,50,58,60,70,71,72, 73,74,75,76,77,78,79,80,81,82,84,85,86,89,91,92,93,97 ಹಾಗೂ ನಾರಗೋಡು ಸರ್ವೆ ನಂ.: 7,8,12,13,14,15,16,17,18,19,20,21,24,25,26,29,30,32,33,34,35,47,49 ಜಮೀನುಗಳಲ್ಲಿ 110 ಕೆ.ವಿ. ವಿದ್ಯುತ್ ಮಾರ್ಗವು ಹಾದು ಹೋಗಲಿದೆ. ಆದ್ದರಿಂದ ಗೋಪುರದ ತಳಪಾಯ ಹಾಗೂ 110 ಕೆ.ವಿ ಮಾರ್ಗ ಕಾರಿಡಾರ್ ಪರಿಹಾರ ನಿಗದಿಪಡಿಸಲು ಫೆ. 21 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ. ಭೂನಷ್ಟ ಭಾದಿತರು ತಪ್ಪದೆ ಸಭೆಗೆ ಹಾಜರಾಗುವಂತೆ ಕವಿಪ್ರನಿಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ  

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment