ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಜೂನ್ 2020
ಶಿವಮೊಗ್ಗದಲ್ಲಿ ಇವತ್ತು ದೊಡ್ಡ ಪ್ರಮಾಣದಲ್ಲಿ ಕರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದೇ ಮೊದಲ ಬಾರಿಗೆ ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಇವತ್ತು 22 ಮಂದಿಗೆ ಕರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 173ಕ್ಕೆ ಏರಿಕೆಯಾಗಿದೆ.
ಯಾರಿಗೆಲ್ಲ ಸೋಂಕು ತಗುಲಿದೆ?
ಪಿ 14378 | 26 ವರ್ಷ ಪುರುಷ | ಬೆಂಗಳೂರು ಪ್ರಯಾಣ
ಪಿ 14379 | 53 ವರ್ಷದ ಪುರುಷ | ಪಿ9546 ಸಂಪರ್ಕ
ಪಿ 14380 | 39 ವರ್ಷದ ಮಹಿಳೆ | ಪಿ11197 ಸಂಪರ್ಕ
ಪಿ 14381 | 26 ವರ್ಷದ ಮಹಿಳೆ | ಪಿ10827 ಸಂಪರ್ಕ
ಪಿ 14382 | 6 ವರ್ಷದ ಬಾಲಕ | ಪಿ10827 ಸಂಪರ್ಕ
ಪಿ 14383 | 44 ವರ್ಷದ ಮಹಿಳೆ | ಪಿ10827 ಸಂಪರ್ಕ
ಪಿ 14384 | 44 ವರ್ಷದ ಮಹಿಳೆ | ಪಿ10827 ಸಂಪರ್ಕ
ಪಿ 14385 | 56 ವರ್ಷದ ಪುರುಷ | ಪಿ10827 ಸಂಪರ್ಕ
ಪಿ 14386 | 39 ವರ್ಷದ ಪುರುಷ | ಕಾತರ್ ದೇಶದಿಂದ ಹಿಂತಿರುಗಿದ್ದರು
ಪಿ 14387 | 32 ವರ್ಷದ ಪುರುಷ | ಐಎಲ್ಐ
ಪಿ 14388 | 46 ವರ್ಷದ ಮಹಿಳೆ | ತಮಿಳುನಾಡಿನಿಂದ ಹಿಂತಿರುಗಿದ್ದರು
ಪಿ 14389 | 31 ವರ್ಷದ ಪುರುಷ | ಬೆಂಗಳೂರಿನಿಂದ ಹಿಂತಿರುಗಿದ್ದರು
ಪಿ 14390 | 57 ವರ್ಷದ ಪುರುಷ | ತಮಿಳುನಾಡಿನಿಂದ ಹಿಂತಿರುಗಿದ್ದರು
ಪಿ 14391 | 26 ವರ್ಷದ ಮಹಿಳೆ | ಪಿ10830 ಸಂಪರ್ಕ
ಪಿ 14392 | 42 ವರ್ಷದ ಮಹಿಳೆ | ಪಿ9546 ಸಂಪರ್ಕ
ಪಿ 14393 | 2 ವರ್ಷದ ಗಂಡು ಮಗು | ಪಿ11197 ಸಂಪರ್ಕ
ಪಿ 14394 | 3 ವರ್ಷ ಹೆಣ್ಣು ಮಗು | ಪಿ11197 ಸಂಪರ್ಕ
ಪಿ 14395 | 5 ವರ್ಷದ ಬಾಲಕ | ಪಿ11197 ಸಂಪರ್ಕ
ಪಿ 14396 |64 ವರ್ಷದ ಪುರುಷ | ಐಎಲ್ಐ
ಪಿ 14397 | 28 ವರ್ಷದ ಮಹಿಳೆ | ಬೆಂಗಳೂರಿನಿಂದ ಹಿಂತಿರುಗಿದ್ದಾರೆ
ಪಿ 14398 | 35 ವರ್ಷದ ಪುರುಷ | ಪಿ9546 ಸಂಪರ್ಕ
ಪಿ 14399 | 52 ವರ್ಷದ ಪುರಷ | ಐಎಲ್ಎ
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200